ಈ ದಿನ ದಿನಾಂಕಃ 04-02-2026 ರಂದು ಬೆಳಗ್ಗೆ ಶಿವಮೊಗ್ಗ ನಗರದ ವಿಮಾನ ನಿಲ್ದಾಣದ ಆವರಣದಲ್ಲಿ, ಕಾರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಮುಖ್ಯ ಭದ್ರತಾ ಅಧಿಕಾರಿ (Chief Aerodrome Security Officer) ರವರ ಕಛೇರಿಯ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅಥಿತಿಗಳಾಗಿ ಭಾಗವಹಿಸಿ, ಕಛೇರಿಯ ಉಧ್ಘಾಟನೆ ಮಾಡಲಾಗಿರುತ್ತದೆ. ಈ ಸಂದರ್ಭದಲ್ಲಿ ಕಮಾಡೆಂಟ್ ಕೆ.ಎಸ್.ಐ.ಎಸ್.ಎಫ್, ಕಮಾಡೆಂಟ್ ಕೆ.ಎಸ್.ಆರ್.ಪಿ ರವರು ಸಹಾ ಉಪಸ್ಥಿತರಿದ್ದರು.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







