ಬೆಳ್ಳಾವಿ ಪೊಲೀಸ್ ಠಾಣಾ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಕುವೆಂಪು ಸರ್ಕಾರಿ ಶಾಲೆಯ ಮಕ್ಕಳಿಗೆ ರಸ್ತೆಯ ನಿಯಮಗಳನ್ನು ತಿಳಿಸಿ, ಬೆಳ್ಳಾವಿಯ ಬಸ್ಟ್ಯಾಂಡ್ ಹತ್ತಿರ ಆಟೋ, ಟ್ರ್ಯಾಕ್ಟರ್, ಟಾಟಾ ಎಸಿ ವಾಹನಗಳ ದಾಖಲಾತಿಗಳನ್ನು ಪರಿಶೀಲಿಸಿ ವಾಹನ ಚಾಲಕರಿಗೆ ಹಾಗೂ ಚಿಕ್ಕನಾರಮಂಗಲದ ಗ್ರಾಮಸ್ಥರಿಗೆ ರಸ್ತೆಯ ನಿಯಮಗಳನ್ನು ಪಾಲಿಸಲು ತಿಳಿಸಿ ಅರಿವು ಮೂಡಿಸಲಾಯಿತು.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







