ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ವಿವೇಕಾನಂದ ಸ್ಪೋರ್ಟ್ಸ್ ಸ್ಕ್ವೇರ್ ವತಿಯಿಂದ ಆಯೋಜಿಸಿದ್ದ ಗುಬ್ಬಿ ಮ್ಯಾರಥಾನ್ ವಾಕಥಾನ್-2026 ಕಾರ್ಯಕ್ರಮದಲ್ಲಿ ಮಾನ್ಯ DR. G Parameshwara ರವರು ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು, ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ KSRTC ನಿಗಮದ ಅಧ್ಯಕ್ಷರು ಮಾನ್ಯ S R Srinivas ರವರೊಂದಿಗೆ ಭಾಗವಹಿಸಲಾಯಿತು.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







