29-01-2026 ರಂದು ಕೆ ಆರ್ ಪೇಟೆ (ರೂ) ಪೊಲೀಸ್ ಠಾಣ ವ್ಯಾಪ್ತಿಗೆ ಬರುವ ಮುರುಕನಹಳ್ಳಿಯಿಂದ ಹುಂಡೈ ಕಾರ್ ಸೆಲ್ಫ್ ಆಕ್ಸಿಡೆಂಟ್ ಆಗಿದೆ ಎಂದು112ಗೆ ಕರೆ ಮಾಡಿದ್ದು ERV ಸಿಬ್ಬಂದಿ ಬೇಟಿ ಮಾಡಿ ವಿಚಾರಿಸಿ ಕಾರಿನಲ್ಲಿ ಇದ್ದವರಿಗೆ ಯಾವುದೇ ರೀತಿಯ ಗಾಯಗಳು ಆಗಿರುವುದಿಲ್ಲ ಆಕ್ಸಿಡೆಂಟ್ ಆಗಿದ್ದ ವಾಹನವನ್ನು ಟೊ ಮಾಡಿ ಠಾಣೆ ಆವರಣಕ್ಕೆ ತಂದು SHO ರವರಿಗೆ ಮುಂದಿನ ಕ್ರಮಕ್ಕಾಗಿ ನಿಲ್ಲಿಸಿರುತ್ತಾರೆ.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







