ಪಿ.ಐ ಬಂಗಾರಪೇಟೆ ತಂಡದವರು ಬಂಗಾರಪೇಟೆ ಜ್ಯೂವೆಲರಿ ಶಾಫ್ ಮಾಲಿಕ ಸುನಿಲ್ ಕುಮಾರ್ ರವರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ ಕಳವು ಮಾಡಿದ್ದ ರೂ.1,05,48,000/- ಮೌಲ್ಯದ 879ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು. ಆರೋಪಿ ವಿರುದ್ದ ಕಾನೂನು ಕ್ರಮ ವಹಿಸಿರುತ್ತಾರೆ.
ನಮ್ಮ ನಾಗರಿಕ ವರದಿಗಾರ

ಆರ್. ರಾಜ್ ಕುಮಾರ್
ದಕ್ಷಿಣ ಭಾರತ ಅಧ್ಯಕ್ಷರು
ಭಾರತದ ಸುದ್ದಿ ಮಾಧ್ಯಮ ಸಂ







