25ರ ಹರೆಯದ ಪ್ಯಾಲೆಸ್ತೀನ್ ಪ್ರಜೆಯನ್ನು ಕೇಂದ್ರ ಅಪರಾಧ ವಿಭಾಗ (C.C.B) (ಸಿಸಿಬಿ) ಮಾದಕ ದ್ರವ್ಯ ದಂಧೆಗಾಗಿ ಬಂಧಿಸಿದೆ.ಯಲಹಂಕ ನ್ಯೂ ಟೌನ್ ನಿವಾಸಿಯಾಗಿರುವ ಹಸನ್ ಡಬ್ಲ್ಯೂ ಎ ಹಶೆಮ್ ಎಂಬಾತ ವಿದ್ಯಾರ್ಥಿಗಳು ಮತ್ತು ಇತರ ಗ್ರಾಹಕರಿಗೆ ಎಂಡಿಎಂಎ ಹರಳುಗಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.ಮಾದಕ ದ್ರವ್ಯ ನಿಗ್ರಹ ದಳ(The Anti-Narcotics Wing ) ಈತನನ್ನು ಬಂಧಿಸಿ ಆತನಿಂದ 25 ಲಕ್ಷ ಮೌಲ್ಯದ ಸುಮಾರು 320 ಗ್ರಾಂ ಎಂಡಿಎಂಎ ಹರಳುಗಳನ್ನು ವಶಪಡಿಸಿಕೊಂಡಿದೆ.ಈತನ ವಿರುದ್ಧ ಯಲಹಂಕ […]
Central Crime Branch
ಬೆಂಗಳೂರಿನಲ್ಲಿ ಕ್ರಿಪ್ಟೋಕರೆನ್ಸಿ ಚೈನ್ ಲಿಂಕ್ ಹಗರಣದಲ್ಲಿ ಮೂವರ ಬಂಧನ
ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವುದಾಗಿ ಜನರನ್ನು ಆಮಿಷವೊಡ್ಡುವ ಮೂಲಕ ಮತ್ತು ಆಕರ್ಷಕ ಹೆಚ್ಚಿನ ಆದಾಯದ ಭರವಸೆ ನೀಡುವ ಮೂಲಕ ಪೋಂಜಿ ಯೋಜನೆ ನಡೆಸುತ್ತಿದ್ದ ಮೂವರನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳನ್ನು ಹೆಚ್ ಎಸ್ ಆರ್ ಲೇಔಟ್ ನಿವಾಸಿಗಳಾದ ರಾಘವೇಂದ್ರ, ನಾಗರಾಜು ಮತ್ತು ಶಿವಮೂರ್ತಿ ಎಂದು ಗುರುತಿಸಲಾಗಿದೆ. ಜಂಟಿ ಪೊಲೀಸ್ ಕಮಿಷನರ್ (ಅಪರಾಧ) ಸಂದೀಪ್ ಪಾಟೀಲ್, “ಆರ್ಥಿಕ ಅಪರಾಧ ವಿಭಾಗವು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಮತ್ತೊಂದು ಪೊಂಜಿ ಸ್ಕೀಮ್/ಚೈನ್-ಲಿಂಕ್ ಯೋಜನೆಯನ್ನು […]