Read Time:54 Second
2020 ನೇ ಸಾಲಿನ ತುಮಕೂರು ಜಿಲ್ಲಾ ಡಿ .ಎ. ಆರ್. ಮೈದಾನ ಬಿ.ಎಚ್ .ರಸ್ತೆ ತುಮಕೂರು ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಲಾಯಿತು. ಈ ಕ್ರೀಡಾಕೂಟವು ದಿನಾಂಕ 06.03.2021 ರಿಂದ 08.03.2021 ರವರೆಗೆ ನಡೆಯಲಿದೆ.ಸಂಭ್ರಮವನ್ನು ಶ್ರೀ ವೈ ಎಸ್ ಪಾಟೀಲ್ ಜಿಲ್ಲಾಧಿಕಾರಿಗಳು ತುಮಕೂರು ಜಿಲ್ಲೆ ,ಉದ್ಘಾಟಿಸಿದರು .ಮುಖ್ಯ ಅತಿಥಿಗಳಾಗಿ ಶ್ರೀ. ಎಂ .ಚಂದ್ರಶೇಖರ್ ಪೊಲೀಸ್ ಮಹಾನಿರೀಕ್ಷಕರು ಕೇಂದ್ರ ವಲಯ ಬೆಂಗಳೂರು.ಅಧಿಕಾರಿಗಳು ಮತ್ತು ಸಿಬ್ಬಂದಿ ಅವರು ಪಾಲ್ಗೊಂಡಿದ್ದರು .ವಿಜೇತರಾದ ಅಧಿಕಾರಿ ಹಾಗೂ ಸಿಬ್ಬಂದಿ ಇವರಿಗೆ ಬಹುಮಾನವನ್ನು ವಿತರಿಸಿದರು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್