ಕೆ.ಎಸ್ .ಆರ್ .ಪಿ ಯೂ ಸಮರ್ಥವಾಗಿದೆ

Admin
0 0
Read Time:1 Minute, 7 Second

ಕೆಎಸ್ ಆರ್ ಪಿ ಸೇರಿದವರಲ್ಲಿ ಶೇ 25 ಸಿಬ್ಬಂದಿ ಪ್ರತಿ ವರ್ಷ ಸಿವಿಲ್ ವಿಭಾಗಕ್ಕೆ ಹೋಗುತ್ತಾರೆ .ಅಲ್ಲಿ ಅವಕಾಶ ಸಿಗದಿದ್ದರೆ ಮಾತ್ರ ಇಲ್ಲಿ ಉಳಿಯುತ್ತಾರೆ ಎಂದು ಕೆ.ಎಸ್​.ಆರ್​.ಪಿ ಎ.ಡಿ.ಜಿ .ಅಲೋಕ್ ಕುಮಾರ್ ಅವರು ಹೇಳಿದ್ದಾರೆ .
ಕೆಎಸ್ಸಾರ್ಪಿ ಕೂಡ ಅತ್ಯಂತ ಸಮರ್ಥ ಪೊಲೀಸ್ ವ್ಯವಸ್ಥೆ ಆಗಿದೆ.ಸಿವಿಲ್ ವಿಭಾಗದಲ್ಲಿ ಬಡ್ತಿಗೆ ಕನಿಷ್ಠ 10 ವರ್ಷ ಕಾಯಬೇಕು ,ಆದರೆ ಕೆ.ಎಸ್.ಆರ್. ಪಿ. ಯಲ್ಲಿ 5ವರ್ಷ ಸಾಕು ಎನ್ನುತ್ತಾರೆ ಅಲೋಕ್ ಕುಮಾರ್.
ಆರಂಭದಲ್ಲಿಯೇ ₹35,000/- ಸಂಬಳ ,ಸುಸಜ್ಜಿತ ಮನೆ ,ಆರೋಗ್ಯ ವಿಮೆ ,ಕ್ಯಾಂಟೀನ್ ,ಮಕ್ಕಳಿಗೆ ಪೊಲೀಸ್ ಪಬ್ಲಿಕ್ ಸ್ಕೂಲ್ ,ವಿವಿಧ ಭತ್ಯೆ ಸೇರಿ ಕಾನ್ ಸ್ಟೇಬಲ್ ಸಂಬಳವೇ ₹60,000/- ರಿಂದ ₹75,000/-ದಾಟುತ್ತದೆ ಎನ್ನುತ್ತಾರೆ ಕೆ.ಎಸ್​.ಆರ್​.ಪಿ ಎ.ಡಿ.ಜಿ .ಅಲೋಕ್ ಕುಮಾರ್ .

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg
ಶ್ರೀ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಬೆಳಗಾವಿ ನಗರ ಪೊಲೀಸರಿಂದ ಕಾರ್ಯಾಚರಣೆ

ಮಾನ್ಯ ಪೊಲೀಸ್ ಆಯುಕ್ತರು ಹಾಗೂ ಮಾನ್ಯ ಉಪ-ಪೊಲೀಸ್ ಆಯುಕ್ತರವರ ಮಾರ್ಗದರ್ಶನದಲ್ಲಿ ಬೆಳಗಾವಿ ನಗರದ ಸಿ.ಇ.ಎನ್. ಪೊಲೀಸ್ ಠಾಣೆ ಇನ್ಸಪೆಕ್ಟರ ಶ್ರೀ ಬಿ.ಆರ್. ಗಡ್ಡೇಕರ ರವರ ನೇತೃತ್ವದ ತಂಡದಿಂದ ಅಫೀಮು ಜಾಲ ಪತ್ತೆ; 03 ಆರೋಪಿಗಳನ್ನು ಬಂಧಿಸಿ 20 ಲಕ್ಷ ಮೌಲ್ಯದ 1 ಕೆಜಿ ಅಫೀಮು ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ಬಗ್ಗೆ ನಿಮಗೆ ಯಾವುದೇ ಮಾಹಿತಿ ಇದ್ದರೆ ದಯಮಾಡಿ ನಮಗೆ ತಿಳಿಸಿ ಅಥವಾ 1908 ಟೋಲ್ ಫ್ರೀ ಸಂಖ್ಯೆಗೆ ಕರೆ […]

Get News on Whatsapp

by send "Subscribe" to 7200024452
Close Bitnami banner
Bitnami