ಸಾರ್ವಜನಿಕರಿಂದ ಮೊಬೈಲ್ ಫೋನ್‌ಗಳನ್ನು ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

0 0
Read Time:1 Minute, 59 Second

ವಿಧಾನಸೌಧ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ರಾತ್ರಿ ಸಮಯದಲ್ಲಿ ಕಲಸ ಮುಗಿಸಿಕೊಂಡು ವನಗ ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟ ಅವರ ಕೈಯಲ್ಲಿದ್ದ ವಿವೋ ವಿ-5ಜಿ ವಲ್ ಪೋನ್‌ನ್ನು ಕಿತ್ತುಕೊಂಡು ಪರಾರಿಯಾಗಿದ್ದು, ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣವನ್ನು ಪತ್ತೆಹಚ್ಚಲು ಒಂದು ವಿಶೇಷ ತಂಡವನ್ನು ರಚಿಸಿದ್ದು, ಈ ವಿಶೇಷ ತಂಡವು ಕಾರ್ಯೋನ್ಮುಖರಾಗಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ, ಆರೋಪಿಗಳ ಮಾಹಿತಿ ಮೇರೆಗೆ ವಿಧಾನಸೌಧ ಪೊಲೀಸ್‌ ಠಾಣೆಯ ಎರಡು ಸುಲಿಗೆ ಪ್ರಕರಣಗಳು ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಎರಡು ಸುಲಿಗೆ ಪ್ರಕರಣಗಳು ಪತ್ತೆಯಾಗಿದ್ದು, ಆರೋಪಿಗಳಿಂದ 3 ಮೊಬೈಲ್ ಫೋನ್‌ಗಳು ಹಾಗೂ ರೂ 5000 ನಗದು ಹಣವನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಒಂದು ಸುಜುಕಿ ಆಕ್ಸಿಸ್ ದ್ವಿ ಚಕ್ರ ವಾಹನವನ್ನು ಅಮಾನತುಪಡಿಸಿಕೊಂಡಿರುತ್ತದೆ.
ಈ ಕಾರ್ಯಾಚರಣೆಯನ್ನು ಶ್ರೀ ಶ್ರೀನಿವಾಸಗೌಡ, ಆರ್, ಐಪಿಎಸ್ ಉಪ ಪೊಲೀಸ್ ಆಯುಕ್ತರು, ಕೇಂದ್ರ ವಿಭಾಗ, ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ , ಎಸಿಪಿ ಶ್ರೀ ಡಿಎಸ್ ರಾಜೇಂದ್ರ ಕಬ್ಬನ್‌ ಪಾರ್ಕ್ ಉಪ ವಿಭಾಗ ರವರ ನೇತೃತ್ವದಲ್ಲಿ, ಶ್ರೀ ಕುಮಾರಸ್ವಾಮಿ, ಎಸ್.ಪಿ, ಇನ್ಸ್‌ಪೆಕ್ಟರ್, ಶ್ರೀ ಆನಂದ ಕಾಶಿ, ಸಬ್ ಇನ್ಸ್‌ಪಕ್ಟರ್‌ ಮತ್ತು ಸಿಬ್ಬಂದಿಗಳು ಪ್ರಕರಣವನ್ನು ಬೇದಿಸವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಆಯುಕ್ತರು ಶ್ರೀ ಬಿ. ದಯಾನಂದ ಮತ್ತು ಇದರ ಪೂಆಫ್ ಆಯುಕ್ತರು ಪಶ್ಚಿಮ ಶ್ರೀ ಸತೀಶ್‌ಕಮಾರ್‌ ರವರು ಶ್ಲಾಗಿಸಿರುತ್ತಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ರೈಟರ್ ಸೆಫ್‌ಗಾರ್ಡ್ ಪ್ರೈ. ಕಂಪನಿಗೆ ರೂ 20,00,000/- ರೂ ನಗದು ಹಣ ದುರುಪಯೋಗ ಪಡಿಸಿಕೊಂಡು ಮೋಸ ಮಾಡಿದ್ದ ಆರೋಪಿಗಳ ಬಂಧನ

ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ರೈಟರ್ ಸೆಫ್ಟ್‌ಗಾರ್ಡ್ ಪ್ರೈ.ಅ ಕಂಪನಿಯಲ್ಲಿ ಏಟಿಎಂ ಗಳಿಗೆ ಕ್ಯಾಶ್ ಲೋಡಿಂಗ್ ಮಾಡುತ್ತಿದ್ದ ಇಬ್ಬರು ಸಿಬ್ಬಂದಿಗಳು ದಿನಾಂಕ:19/06/2023 ರಿಂದ ದಿನಾಂಕ:21/06/2023 ರ ನಡುವಿನ ದಿನಗಳಲ್ಲಿ ಆರೋಪಿತರು ಕಂಪನಿಗೆ ಮೋಸ ಮಾಡುವ ಉದ್ದೇಶದಿಂದ 5,00,000/-ರೂಗಳು ಇಂಡೆಂಟ್ ಇರುವ ಎ.ಟಿ.ಎಂ. ಕ್ಯಾಸೆಟ್‌ಗಳಿಗೆ ಹೆಚ್ಚುವರಿಯಾಗಿ 20,00,000/-ರೂಗಳನ್ನು ಕ್ಯಾಶ್ ವಾಲ್ಟ್ ಕಛೇರಿಯಲ್ಲಿ ಕ್ಯಾಶ್ ಲೋಡ್ ಮಾಡಿದ್ದು, ಇದೆ ರೀತಿ ಐದೈದು ಲಕ್ಷ ರೂಗಳಂತೆ ನಾಲ್ಕು ಬಾರಿ ಮಾಡಿ, ಒಟ್ಟು ಇಪ್ಪತ್ತು […]

Get News on Whatsapp

by send "Subscribe" to 7200024452
Close Bitnami banner
Bitnami