ಯಶ್ವನಂಥಪುರ ಸಂಚಾರ ಪೊಲೀಸ್ ಅವರಿಂದ ಮುಂಜಾನೆ ಒಳ್ಳೆ ಕಾರ್ಯ

0 0
Read Time:34 Second

ಬೆಂಗಳೂರು :ರಾತ್ರಿ ಸುಮಾರು 1 am,
1 ಹೆಮ್ಮರ ಸಡನ್ನಾಗಿ ರಸ್ತೇಲಿ ಹೋಗ್ತಿದ್ದ ದೊಡ್ಲಾರಿ ಮೇಲೆ ದೊಪ್ಪನೆ ಬಿತ್ತು.
ಪುಣ್ಯಕ್ಕೆ ಯಾರ್ಗೂ ಅಪಾಯ ಆಗ್ಲಿಲ್ಲ ಅನ್ನಿ.

ನಮ್ಮ ಇನ್ಸ್ ಪೆಕ್ಟರ್ ಸರ್ ಗೆ ವಿಷ್ಯಾ ತಿಳ್ದು ಕೂಡ್ಲೇ ಸ್ಪಾಟ್ ಗೆ ಬಂದು ಬೆಳಿಗ್ಗೆ 4 am ವರ್ಗೂ ರಸ್ತೆನ ಪೂರ್ತಿ ಕ್ಲಿಯರ್ ಮಾಡ್ಸಿದ್ರು..

ನಮ್ಗೆ ನಮ್ಮ ಜನರ ಸುಗಮ ಸಂಚಾರ ಮುಖ್ಯ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಅಂತರ್ ರಾಜ್ಯ ಗಡಿ ಜಿಲ್ಲೆಗಳ ಅಪರಾಧ ಸಭೆ

ಮೈಸೂರು : ಕರ್ನಾಟಕ ರಾಜ್ಯ ಪೊಲೀಸ್‌ ವತಿಯಿಂದ ತಮಿಳುನಾಡು & ಕೇರಳ ಗಡಿಜಿಲ್ಲೆಗಳ “ಅಂತರ್‌ ರಾಜ್ಯ ಗಡಿಜಿಲ್ಲೆಗಳ ಅಪರಾಧ ಸಭೆ”ಯನ್ನು ನಾಗರಹೊಳೆ ಅರಣ್ಯ ಪ್ರದೇಶ, ಹೆಚ್‌.ಡಿ. ಕೋಟೆ, ಮೈಸೂರು ಜಿಲ್ಲೆಯಲ್ಲಿ ಪ್ರಸ್ತುತ ನಡೆಯುತ್ತಿರವ 2023-ಕರ್ನಾಟಕ ವಿಧಾನ ಸಭೆ ಚುನಾವಣೆ ಸಂಬಂಧ ಶ್ರೀ ಪ್ರವೀಣ್‌ ಮಧುಕರ್‌ ಪವಾರ್‌, ಐಪಿಎಸ್‌, ಐಜಿಪಿ ದಕ್ಷಿಣ ವಲಯ, ಮೈಸೂರು ರವರ ಅಧ್ಯಕ್ಷತೆಯಲ್ಲಿ ನಡೆಸಲಾಗಿರುತ್ತದೆ. ಸಭೆಯಲ್ಲಿ ಶ್ರೀ ಸುಧಾಕರ್‌, ಐಪಿಎಸ್‌-ಐಜಪಿ ಪಶ್ಚಿಮ ವಲಯ ಟಿಎನ್‌, ಶ್ರೀ ನೀರಜ್‌ […]

Get News on Whatsapp

by send "Subscribe" to 7200024452
Close Bitnami banner
Bitnami