Read Time:31 Second
ತಿಂಗಳು ಅವಧಿಯಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿ, ವಿವಿಧ ಪ್ರಕರಣಗಳ ಪತ್ತೆ ಮಾಡುವಲ್ಲಿ ವಿಶೇಷ ಕರ್ತವ್ಯ ನಿರ್ವಹಿಸಿದ CEN ಠಾಣೆಯ ಪೊಲೀಸ್ ಸಿಬ್ಬಂದಿಗಳಿಗೆ “𝐂𝐨𝐩 𝐎𝐟 𝐓𝐡𝐞 𝐌𝐨𝐧𝐭𝐡” ಎಂದು ಆಯ್ಕೆ ಮಾಡಿ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ರಮನ ಗುಪ್ತಾ, IPS ರವರು ಪ್ರಶಂಸನಾ ಪತ್ರ, ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ವರದಿ : ಆಂಟೋನಿ ಬೇಗೂರು