ದಾವಣಗೆರೆ ಜಿಲ್ಲಾ ಪೊಲೀಸರ ವತಿಯಿಂದ (ಸೌಂಡ್ ಹಾರ್ನ್)ಧ್ವನಿ ವರ್ಧಕ ಬಳಸುವ ಆಹಾರ ವಿರುದ್ಧ ಕಾರ್ಯಾಚರಣೆ

2 0
Read Time:1 Minute, 15 Second

ದಾವಣಗೆರೆ ನಗರದಲ್ಲಿ ಸಿಪಿಐ ಸಂಚಾರ ವೃತ್ತ ರವರ ನೇತೃತ್ವದಲ್ಲಿ ಪಿಎಸೈ ಹಾಗೂ ಸಿಬ್ಬಂದಿಗಳು ವಾಹನಗಳಲ್ಲಿ ಕಾನೂನು ಬಾಹಿರವಾಗಿ ಕರ್ಕಶ ದ್ವನಿ ಹೊರಸೂಸುವ ದ್ವನಿ ವರ್ಧಕ( ಸೌಂಡ್ ಹರ್ನ್ಸ್) ಗಳನ್ನು ಬಳಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು, ವಾಹನ ಚಾಲಕರಿಗೆ/ಸವಾರರಿಗೆ ಇಂತಹ ಸೌಂಡ್ ಹಾರ್ನ್ಸ್ ಬಳಸುವುದು ಸಂಚಾರ ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ಸೂಕ್ತ ತಿಳುವಳಿಕೆ ನೀಡುತ್ತಿದ್ದು, ಈಗಾಗಲೇ ಅಳವಡಿಸಿಕೊಂಡಿರುವ ವಾಹನಗಳಿಂದ ತೆಗೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಲವಾರು ವಾಹನಗಳಿಂದ ಕರ್ಕಶ ಸೌಂಡ್ ಹಾರ್ನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಾರ್ವಜನಿಕರ ಗಮನಕ್ಕೆ: ದಾವಣಗೆರೆ ಜಿಲ್ಲೆಯಲ್ಲಿ ಸಾರ್ವಜನಿಕರು ತಮ್ಮ ಯಾವುದೇ ವಾಹನಗಳಲ್ಲಿ ಕರ್ಕಶ ದ್ವನಿಯ ಸೌಂಡ್ ಹಾರ್ನ್ ಗಳನ್ನು ಬಳಸಬಾರದು. ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಸಂಚಾರ ಸುರಕ್ಷತೆಗೆ ದಾವಣಗೆರೆ ಜಿಲ್ಲಾ ಪೊಲೀಸ್ ನೊಂದಿಗೆ ಸಹಕರಿಸಲು ಈ ಮೂಲಕ ತಿಳಿಸಲಾಗಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಬೆಂಗಳೂರು ನಗರ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಬೇಗೂರು ಠಾಣೆಯ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

8ಜನ ಕುಖ್ಯಾತ ಗಾಂಜಾ ಮಾರಾಟ ಮಾಡುವ ಆಸಾಮಿ ಕೊಲಬಂದನಾ ಸುಮಾರು ₹32,40,000/-ಬೆಲೆಬಾಳುವ 55 ಕೆಜಿ 810 ಗ್ರಾಂ ತೂಕದ ಮಾದಕ ವಸ್ತು ಗಾಂಜಾ ಮತ್ತು 1ಕಾರು ವಶ ಬೆಂಗಳೂರು ನಗರದ ಬೇಗೂರು ಪೊಲೀಸ್ ಠಾಣೆ ಸರಹದ್ದಿನ ಚಿಕ್ಕಬೇಗೂರು ಬಸಾಪುರ ಮುಖ್ಯರಸ್ತೆ ಬಲಭಾಗದ ಖಾಲಿ ಜಾಗದ ಬಳಿ ಕೆಲವು ಆಸಾಮಿಗಳು ನಿಷೇಧಿತ ಮಾದಕ ವಸ್ತು ಗಾಂಜಾವನ್ನು ತಂದು ಏರಿಯಾದಲ್ಲಿ ಓಡಾಡುವ ಜನರಿಗೆ ಮಾರಾಟ ಮಾಡಿಕೊಂಡು ಹೋಗಿದ್ದು ಮುಂದೆಯೂ ಸಹ ಇವರುಗಳು ಮಾರಾಟ […]

Get News on Whatsapp

by send "Subscribe" to 7200024452
Close Bitnami banner
Bitnami