ಡಿ.ದೇವರಾಜ್ IPS ಕೋಲಾರ ಜಿಲ್ಲೆಯ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ

John Prem
2 0
Read Time:58 Second

ಕೋಲಾರ ಜಿಲ್ಲೆಯ ನೂತನ ಎಸ್ಪಿಯಾಗಿ ಡಿ.ದೇವರಾಜ್ IPS ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಶ್ರೀ. ಡಿ. ದೇವರಾಜ್ IPS ಅವರು ಈ ಹಿಂದೆ ಬೆಂಗಳೂರು ನಗರ ವೈಟ್ಫೀಲ್ಡ್ ವಲಯದ ಡಿ.ಸಿ.ಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು .ಬೆಂಗಳೂರು ನಗರ ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನೇಕ ಪ್ರಕರಣಗಳನ್ನು ಯಶಸ್ವಿಯಾಗಿ ಪರಿಹರಿಸಲಾಗಿದೆ .

ಸಾರ್ವಜನಿಕರು ನೇರವಾಗಿ ನಮ್ಮನ್ನು ಸಂಪರ್ಕಿಸಿ ಸಮಸ್ಯೆ‌ ಹೇಳಿಕೊಳ್ಳಬಹುದು. ನಮ್ಮನ್ನು ಸಂಪರ್ಕ ಮಾಡಲು ಯಾವುದೇ ಮುಖಂಡರ‌ ಅವಶ್ಯಕತೆ ಇಲ್ಲ. ನೇರವಾಗಿ ತಮ್ಮ ಕಚೇರಿಗೆ ಅಥವಾ ಮೊಬೈಲ್ ನಂಬರ್​ಗೆ ಕರೆ ಮಾಡಿ ಮಾತನಾಡಬಹುದು ಎಂದು ನೂತನ ಎಸ್ಪಿ ಶ್ರೀ. ಡಿ.ದೇವರಾಜ್ IPS ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ತಿಳಿಸಿದ್ರು.

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಮೈಸೂರು ಜಿಲ್ಲಾ ಪೊಲೀಸರಿಂದ ನಂಜನಗೂಡು ವಿವಿಧ ಸ್ಥಳಗಳಲ್ಲಿ ಭೇಟಿ ನೀಡಿ ಪರಿಶೀಲನೆ

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಚೇತನ್.ಆರ್.ಐಪಿಎಸ್ ರವರಿಂದು ನಂಜನಗೂಡು ಪಟ್ಟಣದ ವಿವಿಧೆಡೆಗಳಲ್ಲಿ ಕಡೆ ಭೇಟಿ ‌ನೀಡಿ ಪರಿಶೀಲಿಸಿದರು.ಇದೇ ವೇಳೆ ಪಟ್ಟಣದ ನಂಜನಗೂಡು ದೇವಸ್ಥಾನ ಬಳಿ ಪರಿಶೀಲಿಸಿದರು.ಇದೇ ವೇಳೆ ಸಂಚಾರಿ‌ ನಿಯಮಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಸಂಚಾರಿ ದೀಪಗಳ ಅಳವಡಿಕೆಗೆ ಸಂಬಂಧಿಸಿದಂತೆ ‌ಡಿಎಸ್ಪಿ ನಂಜನಗೂಡು ಮತ್ತು ಸಿಪಿಐ ನಂಜನಗೂಡು ವೃತ್ತ ರವರಿಗೆ ಸೂಚನೆಗಳನ್ನು ನೀಡಿದರು.

Get News on Whatsapp

by send "Subscribe" to 7200024452
Close Bitnami banner
Bitnami