ಬ್ಯಾಂಕ್ ಸಭಾ ಭವನದಲ್ಲಿ ಪೊಲೀಸ್ ಇಲಾಖೆ

John Prem
0 0
Read Time:57 Second

ಶಿರಸಿ ಟಿಆರ್‌ಸಿ ಬ್ಯಾಂಕ್ ಸಭಾ ಭವನದಲ್ಲಿ ಪೊಲೀಸ್ ಇಲಾಖೆ, ತೋಟಗಾರ ಸೇಲ್ಸ್ ಸೊಸೈಟಿ ಮತ್ತು ಟಿಆರ್‌ಸಿ ಸಹಯೋಗದಲ್ಲಿ “ಕೃಷಿ ಬೆಳೆಗಳ ರಕ್ಷಣೆ ಬಗ್ಗೆ ವಹಿಸಬೇಕಾದ ಜಾಗೃತಿ ಹಾಗೂ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ಮಾಹಿತಿ ಕಾರ್ಯಾಗಾರ”ದಲ್ಲಿ ಭಾಗವಹಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಕಟಾವು ಸಮಯದಲ್ಲಿ ಅಡಿಕೆ ಕಳ್ಳತನ ಮತ್ತು ತೋಟದಲ್ಲಿನ ಅಡಿಕೆ ಫಸಲನ್ನು ಕಾಯ್ದುಕೊಳ್ಳುವ ಬಗ್ಗೆ ಬೆಳೆಗಾರರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಬದರಿನಾಥ್, ಎ‌ಎಸ್‌ಪಿ ಶ್ರೀ ರವಿ ಡಿ. ನಾಯ್ಕ, ಡಿಎಸ್‌ಪಿ, ಶಿರಸಿ, ಶ್ರೀ ರಾಮಚಂದ್ರ ನಾಯಕ್, ಸಿಪಿಐ, ಶಿರಸಿ‌ ರವರು ಉಪಸ್ಥಿತರಿದ್ದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published.

Next Post

ಶಿರಸಿ ಲಯನ್ಸ್ ಪ್ರೌಢಶಾಲಾ ಸಭಾ -ಶಿರಸಿ ಪೋಲಿಸ್

ಶಿರಸಿ ಲಯನ್ಸ್ ಪ್ರೌಢಶಾಲಾ ಸಭಾ ಭವನದಲ್ಲಿ, ಶಿರಸಿ ಉಪ-ವಿಭಾಗದ ಶಿರಸಿ, ಸಿದ್ದಾಪುರ, ಮುಂಡಗೋಡ, ಯಲ್ಲಾಪುರ ತಾಲ್ಲೂಕುಗಳ ಸರಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಆಟೋ ರಿಕ್ಷಾ, ಶಾಲಾ ವಾಹನ, ಮತ್ತು ಖಾಸಗಿ ವಾಹನಗಳಲ್ಲಿ ಶಾಲೆಗೆ ತೆರಳುವ ಶಾಲಾ ಮಕ್ಕಳ ಸುರಕ್ಷತೆ ಕುರಿತು ಚರ್ಚಿಸಲು ಸಭೆ ನಡೆಸಲಾಯಿತು. ಸಭೆಯಲ್ಲಿ ಆಟೋ ರಿಕ್ಷಾ, ಶಾಲಾ ವಾಹನ, ಮತ್ತು ಖಾಸಗಿ ವಾಹನಗಳಲ್ಲಿ ಶಾಲೆಗೆ ತೆರಳುವ ಶಾಲಾ ಮಕ್ಕಳ ಸುರಕ್ಷತೆ ಕುರಿತು ಈವರೆಗೆ ತೆಗದುಕೊಂಡಿರುವ […]

Get News on Whatsapp

by send "Subscribe" to 7200024452
Close Bitnami banner
Bitnami