ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ಕುರಿತು ಮಾಹಿತಿ ಪಡೆಯಲಾಯಿತು-ಶಿರಸಿ ಶಹರ ಪೊಲೀಸ್

John Prem
0 0
Read Time:38 Second

ಶಿರಸಿ ಶಹರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಶಿರಸಿಯ ಡಿಎಸ್‌ಪಿ, ಸಿಪಿಐ‌ ಮತ್ತು ಪಿಎಸ್‌ಐ ಶಹರ ರವರೊಂದಿಗೆ ಸಭೆ ನಡೆಸಿ, ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ಕುರಿತು ಮಾಹಿತಿ ಪಡೆಯಲಾಯಿತು. ಇದೇ ವೇಳೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನಾಚರಣೆಯ ಧ್ವಜ ಚೀಟಿ ಬಿಡುಗಡೆ ಮಾಡಲಾಯಿತು. ಈ ವೇಳೆ ಶ್ರೀ ಬದರಿನಾಥ್, ಎಎಸ್‌ಪಿ, ಉ.ಕ. ಜಿಲ್ಲೆ ಹಾಗೂ ಜಿಲ್ಲಾ ಸ್ಕೌಟ್ಸ್ & ಗೈಡ್ಸ್‌ ಪದಾಧಿಕಾರಿಗಳು ಉಪಸ್ಥಿತರಿದ್ದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಬ್ಯಾಂಕ್ ಸಭಾ ಭವನದಲ್ಲಿ ಪೊಲೀಸ್ ಇಲಾಖೆ

ಶಿರಸಿ ಟಿಆರ್‌ಸಿ ಬ್ಯಾಂಕ್ ಸಭಾ ಭವನದಲ್ಲಿ ಪೊಲೀಸ್ ಇಲಾಖೆ, ತೋಟಗಾರ ಸೇಲ್ಸ್ ಸೊಸೈಟಿ ಮತ್ತು ಟಿಆರ್‌ಸಿ ಸಹಯೋಗದಲ್ಲಿ “ಕೃಷಿ ಬೆಳೆಗಳ ರಕ್ಷಣೆ ಬಗ್ಗೆ ವಹಿಸಬೇಕಾದ ಜಾಗೃತಿ ಹಾಗೂ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ಮಾಹಿತಿ ಕಾರ್ಯಾಗಾರ”ದಲ್ಲಿ ಭಾಗವಹಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಕಟಾವು ಸಮಯದಲ್ಲಿ ಅಡಿಕೆ ಕಳ್ಳತನ ಮತ್ತು ತೋಟದಲ್ಲಿನ ಅಡಿಕೆ ಫಸಲನ್ನು ಕಾಯ್ದುಕೊಳ್ಳುವ ಬಗ್ಗೆ ಬೆಳೆಗಾರರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಬದರಿನಾಥ್, […]

Get News on Whatsapp

by send "Subscribe" to 7200024452
Close Bitnami banner
Bitnami