ಬೆಳಗಾವಿ ಜಿಲ್ಲಾ ಪೊಲೀಸರಿಂದ ET-PST ಪರೀಕ್ಷೆಯ ಪ್ರಕಟಣೆ

John Prem
2 0
Read Time:1 Minute, 0 Second

28 ಜುಲೈನಿಂದ ನಿಗದಿಯಾಗಿದ್ದ ಪಿಎಸ್ ಐ (ಸಿವಿಲ್)ET-PST ಯನ್ನು ಮಳೆಯ ಕಾರಣ ಮುಂದೂಡಲಾಗಿತ್ತು ಮತ್ತು ಅದನ್ನು 02-08–2021ರಿಂದ ಮರು ನಿಗದಿಪಡಿಸಲಾಯಿತು .
ET-PSTಯ ಪ್ರತಿಯೊಂದು ಪರೀಕ್ಷೆ ನಡೆಯುವ ಸಮಯದಲ್ಲಿ ಮಳೆ ಬಂದಾಗಲೆಲ್ಲಾ ಅದನ್ನು ಸ್ಥಗಿತಗೊಳಿಸಿ ಮಳೆ ನಿಂತ ಮೇಲೆ ಮತ್ತೆ ಮೈದಾನ ಸಿದ್ಧಪಡಿಸಿ ಆಯಾ ಪರೀಕ್ಷೆಗಳನ್ನು ಮುಂದುವರೆಸಲಾಗುತ್ತದೆ .ಮತ್ತು ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ಅಭ್ಯರ್ಥಿಯ ಆರೋಗ್ಯದ ಬಗ್ಗೆ ಪೊಲೀಸ್ ಇಲಾಖೆಯು ಕಾಳಜಿಯನ್ನು ವಹಿಸುತ್ತಿದೆ .

ET-PSTಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಗೊಂದಲ ಉಂಟು ಮಾಡದೆ ಅವರ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಶುಭ ಹಾರೈಸುವಂತೆ ಕೋರಲಾಗಿದೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
100 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಸಿಸಿಬಿ ಮೈಸೂರು ಪೊಲೀಸರಿಂದ ಇಬ್ಬರು ದ್ವಿಚಕ್ರವಾಹನ ಕಳ್ಳರ ಬಂಧನ ಒಟ್ಟು 4,00,000/-ರೂ ಮೌಲ್ಯದ 06 ದ್ವಿಚಕ್ರ ವಾಹನಗಳ ವಶ

ಮೈಸೂರು ನಗರ ವ್ಯಾಪ್ತಿಯಲ್ಲಿ ವರದಿಯಾಗಿರುವ ದ್ವಿಚಕ್ರ ವಾಹನ ಕಳವು ಪ್ರಕರಣಗಳ ಪತ್ತೆ ಸಂಬಂಧ ನಗರ ಪೊಲೀಸ್ ಆಯುಕ್ತರು ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳ ವಿಶೇಷ ತಂಡವನ್ನೂ ರಚಿಸಿತ್ತು ಈ ತಂಡವು ದಿನಾಂಕ 06-08-2021ರಂದು ಖಚಿತ ವರ್ತಮಾನದ ಮೇರೆಗೆ ಮೈಸೂರು ನಗರದ ರಾಜೀವ್ ನಗರ ಅಲ್ ಬದರ್ ಮಸೀದಿ ಬಳಿ ಮೊದಲನೆಯ ಆರೋಪಿ ವಶಕ್ಕೆ ಪಡೆದು ದಿನಾಂಕ06-08-2021 ರಂದು ಮತ್ತೊಬ್ಬ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಲಾಗಿ ಎರಡನೇ ಆರೋಪಿಯ […]

Get News on Whatsapp

by send "Subscribe" to 7200024452
Close Bitnami banner
Bitnami