ಮಡಿವಾಳ ಪೊಲೀಸರಿಂದ ಸುಮಾರು 1,85,90,000/- ರೂಗಳು ಬೆಲೆ ಬಾಳುವ ಮಾದಕ ವಸ್ತುಗಳನ್ನು ಮಾರುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ .

John Prem
2 0
Read Time:1 Minute, 33 Second

ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ .ಸುನೀಲ್ ವೈ ನಾಯಕ್ ರವರು ದಿನಾಂಕ :03-07-2021 ರಂದು ಬೆಳಿಗ್ಗೆ ಹಳೆಯ ಪ್ರಕರಣದಲ್ಲಿ ತನಿಖೆಯಲ್ಲಿರುವಾಗ ಠಾಣಾ ಸರಹದ್ದಿನ ಜೋಗಿ ಕಾಲೊನಿ ಪಾರ್ಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1ಬಿಳಿ ಬಣ್ಣದ ಕಾರು ನಿಲ್ಲಿಸಿಕೊಂಡು 5ಜನ ಆಸಾಮಿಗಳು ಸಂಶಯಾಸ್ಪದವಾಗಿ ನಿಂತುಕೊಂಡು ಮಾದಕ ವಸ್ತುಗಳಾದ HASH OIL 3.3 L ಮತ್ತು 4ಕೆಜಿ ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ನಿಂತಿದ್ದ ಸಮಯದಲ್ಲಿ ಅವರ ಮೇಲೆ ದಾಳಿ ಮಾಡಿದಗ ಒಬ್ಬ ಆಸಾಮಿಯು ತಪ್ಪಿಸಿಕೊಂಡು ಓಡಿ ಹೋಗಿದ್ದು ಉಳಿದ 4ಜನ ಆಸಾಮಿಗಳನ್ನು ವಶಕ್ಕೆ ತೆಗೆದುಕೊಂಡು ಅವರನ್ನು ವಶದಲ್ಲಿದ್ದ ಸುಮಾರು 1,85,90,000/- ರೂ ಗಳ ಬೆಲೆಬಾಳುವ ಮಾ ರನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ವಾಹನವನ್ನು ಅಮಾನತ್ತುಪಡಿಸಿಕೊಂಡುರುತ್ತೆ .
ಈ ಮಾದಕ ವಸ್ತುವನ್ನು ವಿಶಾಖಪಟ್ಟಣದಿಂದ ತಂದು ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯ ಜೋಗಿ ಕಾಲನಿ ಪಾರ್ಕ್ ಬಳಿ ಮಾರಾಟ ಮಾಡಲು ಕಾರಿನಲ್ಲಿ ಬಂದಿದ್ದ ಆಸಾಮಿಗಳನ್ನು ಬಂಧಿಸುವುದರಲ್ಲಿ ಮಡಿವಾಳ ಪೊಲೀಸರು ಯಶಸ್ವಿಗೊಳಿಸಿದ್ದಾರೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಮೈಸೂರು ನಗರ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

ಮೈಸೂರು ನಗರ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ ,ಸುಮಾರು 31 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆಸಾಮಿಯನ್ನು ಬಂಧಿಸಿದ ಪಿರಿಯಾಪಟ್ಟಣ ಪೊಲೀಸರು . ಕಳ್ಳತನ ಪ್ರಕರಣವೊಂದಕ್ಕೆ ಬೇಕಾಗಿದ್ದಕೆ.ಆರ್.ನಗರ ತಾಲ್ಲೋಕು, ಐಚನಹಳ್ಳಿ ಗ್ರಾಮದ ವಾಸಿ ನಾಗರಾಜು ಬಿನ್ ಮಾರಯ್ಯ ಎಂಬುವವನೆ ಬಂಧಿಸಲ್ಪಟ್ಟ ವ್ಯಕ್ತಿಯಾಗಿದ್ದಾನೆ. ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ, ಜೆ .ಜಾನ್ ಪ್ರೇಮ್

Get News on Whatsapp

by send "Subscribe" to 7200024452
Close Bitnami banner
Bitnami