ದಿನಾಂಕ 26-03-2021ರಂದು ಸಂಜೆ 7:00 ಗಂಟೆ ಸಮಯದಲ್ಲಿ ಜಿಗಣಿ ಪೊಲೀಸ್ ಠಾಣೆ ಸರಹದ್ದು ,ಸರ್ಕಲ್ ಬಳಿ ಠಾಣಾ ಮಹೇಶ್ ಕೆ ಕೆ ಮತ್ತು ಪ್ರದೀಪ್ ರವರು ನಾಕಾಬಂದಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಮೊಬೈಲ್ ಸುಲಿಗೆಕೋರನ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನ ಮಾಡು ತ್ತಿದ್ದ ಅವನನ್ನು ಬೆನ್ನಟ್ಟಿ ಹಿಡಿದು ಪೋಲಿಸ್ ಠಾಣೆಗೆ ಕರೆತಂದು ಹಾಜರುಪಡಿಸಿದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈ ಕೊಂಡಿರುತ್ತದೆ .ಈ ಪ್ರಕರಣದಲ್ಲಿ ಮಾನ್ಯ ಬೆಂಗಳೂರು ಜಿಲ್ಲಾ ಪೊಲೀಸ್ […]