ಬೀದರ್ ಜಿಲ್ಲಾ ಪೊಲೀಸರಿಂದ ಸಭೆ ನಡೆಸಲಾಯಿತು

ದಿ:24-03-2022 ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜೀಂ ಅವರು ಬೀದರ್ ನಗರಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಶ್ರೀ ಗೋವಿಂದ ರೆಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಡೆಕ್ಕ ಕಿಶೋರ್ ಬಾಬು, ಸಿಇಒ ಶ್ರೀಮತಿ ಜಹೀರಾ ನಸೀಮ್,‌ ಸಹಾಯಕ ಕಮಿಷನರ್ ಶ್ರೀ ನಯೀಮ್ ಮೊಮಿಮ್, ಜಿಲ್ಲೆಯ ಡಿವೈಎಸ್ಪಿ, ಡಿಎಚ್ಒ, ಡಿಡಿಪಿಯು ಮತ್ತು ಡಿಒಎಂ ವಕ್ಫ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಜೊತೆಗೆ ಬೀದರ್ ಜಿಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೋಮು ಸೌಹಾರ್ದತೆ […]

ಬೀದರ್ ಜಿಲ್ಲಾ ಪೊಲೀಸ್ ವತಿಯಿಂದ ಶಕ್ತಿ ಪಡೆ ವಾಹನ ಚಾಲನೆ ನೀಡಿದರು

ದಿನಾಂಕ; 15/02/2022 ರಂದು ಮುಂಜಾನೆ 10:30 ಗಂಟೆಗೆ ಮಾನ್ಯ ಶ್ರೀ ಡಿ.ಕಿಶೋರ್ ಬಾಬು ಐಪಿಎಸ್. ಬೀದರ ಜಿಲ್ಲೆ ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಡಾ: ಗೋಪಾಲ್ ಬ್ಯಾಕೋಡ್ ರವರು ಶಕ್ತಿ ಪಡೆಯನ್ನು ಚಾಲನೆ ನೀಡಿದರು. ಬೀದರ ಜಿಲ್ಲಾ ಪೊಲೀಸ್ ವತಿಯಿಂದ ಬೀದರ ಜಿಲ್ಲೆಯಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಚನ್ಯ ತಡೆಗಟ್ಟಲು ಮತ್ತು ಮಹಿಳೆ ಮತ್ತು ಮಕ್ಕಳಿಗೆ ತುರ್ತು ಸ್ಪಂದಿಸಲು ಅವರ ನೆರವಿಗೆ ಶಕ್ತಿ ಪಡೆಯೊಂದನ್ನು ರಚನೆ […]

ಬೀದರ ಜಿಲ್ಲೆ ಪೊಲೀಸ್ ಇಲಾಖೆಯಿಂದ ಸಮಾಜದ ವಿವಿಧ ಸಮುದಾಯಗಳೊಂದಿಗೆ ಸೌಹಾರ್ದ ಸಭೆ

ದಿನಾಂಕ: 12-02-2022 ರಂದು ಮುಂಜಾನೆ 11 ಗಂಟೆಗೆ ಬೀದರ ಜಿಲ್ಲೆ ಪೊಲೀಸ್ ಇಲಾಖೆಯಿಂದ ಸಮಾಜದ ವಿವಿಧ ಸಮುದಾಯಗಳೊಂದಿಗೆ ಸೌಹಾರ್ದ ಸಭೆ ಮತ್ತು ಮತ್ತು 13-02-2022 ರಂದು ಮುಂಜಾನೆ 09 ಗಂಟೆಗೆ ರೂಟ್ ಮಾರ್ಚನ್ನು ಮಾನ್ಯ ಶ್ರೀ ಡಿ.ಕಿಶೋರ ಬಾಬು ಐಪಿಎಸ್., ಪೊಲೀಸ್ ಅಧೀಕ್ಷಕರು ಬೀದರ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಡಾ. ಗೋಪಾಲ್ ಬ್ಯಾಕೋಡ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಬೀದರ ರವರು ಮತ್ತು ಹಿರಿಯ ಅಧೀಕಾರಿ ಮತ್ತು ಸಿಬ್ಬಂದಿಯವರುಗಳು […]

ಬೀದರ್ ಜಿಲ್ಲಾ ಪೊಲೀಸರಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು

15 ಅಗಸ್ಟ್ 2021 ರಂದು ಮುಂಜಾನೆ 7.30 ಗಂಟೆಗೆ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಆಚರಿಸಲಾಯಿತು. ಮಾನ್ಯ ಶ್ರೀ ನಾಗೇಶ್ ಡಿ.ಎಲ್ ಐ.ಪಿ.ಎಸ್. ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ. ಗೋಪಾಲ್ ಬ್ಯಾಕೋಡ್ ರವರು ಮತ್ತು ಅಧಿಕಾರಿ ಸಿಬ್ಬಂದಿಯವರುಗಳು ಹಾಜರಿದ್ದರು. ಹಾಗು ಮುಂಜಾನೆ 9 ಗಂಟೆಗೆ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಪೊಲೀಸ್ ಕಛೇರಿಯ ಪರೇಡ್ ಮೈದಾನದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ […]

ಬೀದರ್ ಜಿಲ್ಲಾ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

ದಿನಾಂಕ: 14-05-2021 ರಂದು ರಾತ್ರಿ ಬೀದರ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘೋಡಂಪಲ್ಲಿ ಗ್ರಾಮದಲ್ಲಿ ಬಸವರಾಜ ಬಡಿಗೇರ ಎನ್ನುವವರ ಮನೆಯಲ್ಲಿ ಕಳ್ಳತನವಾದ ಪ್ರಕರಣವನ್ನು ಮಾನ್ಯ ಬೀದರ ಜಿಲ್ಲೆ ಎಸ್ಪಿ ಡಿ.ಎಲ್. ನಾಗೇಶ, ಎಡಿಷನಲ್ ಎಸ್ಪಿ ಡಾ: ಗೋಪಾಲ್ ಎಂ. ಬ್ಯಾಕೋಡ್ ಬೀದರ ಡಿಎಸ್ಪಿ ಕೆ.ಎಂ. ಸತೀಷ ರವರ ಮಾರ್ಗದರ್ಶನದಲ್ಲಿ ಗ್ರಾಮೀಣ ವೃತ್ತದ ಸಿಪಿಐ ಶ್ರೀಕಾಂತ ಮತ್ತು ಅವರ ತಂಡವು 25 ತೊಲಾ ಬಂಗಾರ, 40 ತೊಲಾ ಬೆಳ್ಳಿ, ಹಾಗು ಒಂದು ಬೈಕ್ […]

ಬೀದರ್ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

ಕಳೆದ ಎರಡು ಮೂರು ತಿಂಗಳಿನಿಂದ ಔರಾದ(ಬಿ) ಪಟ್ಟಣದಲ್ಲಿ ಹಲವಾರು ದ್ವಿಚಕ್ರ ವಾಹನಗಳು ಕಳುವು ಆಗುತ್ತಿದ್ದು. ಈ ಎಲ್ಲಾ ಪ್ರಕರಣಗಳ ದ್ವಿಚಕ್ರ ವಾಹನ ಪತ್ತೆ ಹಾಗು ಅಪರಿಚಿತಆರೋಪಿ ಪತ್ತೆಕುರಿತು ಶ್ರೀ ನಾಗೇಶ ಡಿ ಎಲ್, ಪೊಲೀಸ್ಅಧೀಕ್ಷಕರು ಬೀದರ ಮತ್ತು ಶ್ರೀ ಗೋಪಾಲ ಎಮ್, ಬ್ಯಾಕೋಡ ಹೆಚ್ಚುವರಿ ಪೊಲೀಸ್ಅಧಿಕ್ಷಕರು ಬೀದರ, ಶ್ರೀ ಡಾ||ದೇವರಾಜ ಬಿ. ಪೊಲೀಸ್ಉಪಾಧೀಕ್ಷಕರು ಭಾಲ್ಕಿ ಉಪ-ವಿಭಾಗರವರ ಮಾರ್ಗದರ್ಶನದಲ್ಲಿ ಶ್ರೀ ರವೀಂದ್ರನಾಥ, ಸಿಪಿಐ ಔರಾದ(ಬಿ) ವೃತ್ತರವರ ನೇತೃತ್ವದಲ್ಲಿಔರಾದ(ಬಿ) ಪೊಲೀಸ್ಠಾಣೆಯ ಪಿಎಸ್ಐ ಶ್ರೀ […]

11ನೇ ತಂಡದ ನಾಗರಿಕ ಪೊಲೀಸ್ ಕಾನಸ್ಟೇಬಲ್ಗಳ ನಿರ್ಗಮನ ಪಧ ಸಂಚಲನ ಕಾರ್ಯಕ್ರಮ

Admin

ದಿನಾಂಕ:19/02/2021 ರಂದು ಬೆಳಿಗ್ಗೆ 08:00 ಗಂಟೆಗೆ ಬೀದರ ಜಿಲ್ಲೆಯ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ, ಬೀದರನ 11ನೇ ತಂಡದ ನಾಗರಿಕ ಪೊಲೀಸ್ ಕಾನಸ್ಟೇಬಲ್ಗಳ ನಿರ್ಗಮನ ಪಧ ಸಂಚಲನ ಕಾರ್ಯಕ್ರಮವನ್ನು ನೇರವೇರಿಸಲಾಯಿತು ಮಾನ್ಯ ಶ್ರೀ ನಾಗೇಶ ಡಿ.ಎಲ್. ಐ.ಪಿ.ಎಸ್. ಪೊಲಿಸ್ ಅಧೀಕ್ಷಕರು, ಬೀದರ ಜಿಲ್ಲೆ ರವರು ಮುಖ್ಯ ಅತಿಥಿಗಳಾಗಿ ಮತ್ತು ಜಿಲ್ಲೆಯ ಎಲ್ಲಾ ಪೊಲೀಸ್ ಅಧೀಕಾರಿ ಮತ್ತು ಸಿಬ್ಬಂದಿಗಳು ಹಾಗು ಪ್ರಶಿಕ್ಷಣಾಥರ್ಿಗಳು ಪಾಲ್ಗೊಂಡಿದ್ದರು. ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

Get News on Whatsapp

by send "Subscribe" to 7200024452
Close Bitnami banner
Bitnami