ಜಿಗಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ೨ ಪ್ರಕರಣಗಳನ್ನು ಬೇದಿಸಿ ಆರೋಪಿಗಳಿಂದ ವಿವಿಧ ಕಂಪನಿಗಳ 100ಕ್ಕೂ ಹೆಚ್ಚು ಮೊಬೈಲ್ ಪೋನ್ ಗಳು ಮತ್ತು ೧೦ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಜಿಗಣಿ ಪೋಲಿಸರು ಯಶಸ್ವಿಯಾಗಿದ್ದಾರೆ. ಅಜಯ್ ಕುಮಾರ್, ಪವನ್ ಕುಮಾರ್ ಹಾಗೂ ಸತೀಶ್ ಬಂಧಿತ ಆರೋಪಿಗಳು ಎನ್ನಲಾಗಿದೆ.ಜಿಗಣಿ ಪೋಲಿಸ್ ಠಾಣೆ ವ್ಯಾಪ್ತಿಯ ಕಲ್ಲುಬಾಳು ಕ್ರಾಸ್ ಬಳಿ ರಾತ್ರಿ ಪಾಳಯದಲ್ಲಿ ಐದಾರು ಜನ ಆರೋಪಿಗಳು ದ್ವಿಚಕ್ರ ವಾಹನಗಳಲ್ಲಿ ಮಾರಕಾಸ್ತಗಳನ್ನು ಇಟ್ಟುಕೊಂಡು ಕಾರ್ಖಾ ನೆಗಳಿಂದ ಕೆಲಸ […]
Jigani Police,
ಜಿಗಣಿ ಪೊಲೀಸರಿಂದ ಕಾರ್ಯಾಚರಣೆ ಕುಖ್ಯಾತ ಮೊಬೈಲ್ ಸುಲಿಗೆಕೋರನ ಬಂಧನ
ದಿನಾಂಕ 26-03-2021ರಂದು ಸಂಜೆ 7:00 ಗಂಟೆ ಸಮಯದಲ್ಲಿ ಜಿಗಣಿ ಪೊಲೀಸ್ ಠಾಣೆ ಸರಹದ್ದು ,ಸರ್ಕಲ್ ಬಳಿ ಠಾಣಾ ಮಹೇಶ್ ಕೆ ಕೆ ಮತ್ತು ಪ್ರದೀಪ್ ರವರು ನಾಕಾಬಂದಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಮೊಬೈಲ್ ಸುಲಿಗೆಕೋರನ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನ ಮಾಡು ತ್ತಿದ್ದ ಅವನನ್ನು ಬೆನ್ನಟ್ಟಿ ಹಿಡಿದು ಪೋಲಿಸ್ ಠಾಣೆಗೆ ಕರೆತಂದು ಹಾಜರುಪಡಿಸಿದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈ ಕೊಂಡಿರುತ್ತದೆ .ಈ ಪ್ರಕರಣದಲ್ಲಿ ಮಾನ್ಯ ಬೆಂಗಳೂರು ಜಿಲ್ಲಾ ಪೊಲೀಸ್ […]