ಪ್ರೀತಿ ಹಂಚುವ ಯಜಮಾನ ಎ.ಸಿ.ಪಿ ಸುಧೀರ್ ಹೆಗ್ಡೆ -ಬೆಂಗಳೂರು ನಗರ ಪೊಲೀಸ್

John Prem
1 0
Read Time:1 Minute, 26 Second

ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಸುಧೀರ್ ಹೆಗ್ಗಡೆಯವರು ಮಡಿವಾಳ ವ್ಯಾಪ್ತಿಯಲ್ಲಿ ಎ.ಸಿ.ಪಿ
ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ .ರಾಜ್ಯದಲ್ಲಿ ನಾನಾ ಕಡೆಯಲ್ಲಿ ಸೇವೆ ಸಲ್ಲಿಸಿರುವ ಇವರು ಇವರು ಎಲ್ಲರಿಗೂ ಪ್ರೀತಿ ಪಾತ್ರರು.

1999ರಲ್ಲಿ Best officer ಪ್ರಶಸ್ತಿ ,

2001ರಲ್ಲಿ ಮುಖ್ಯಮಂತ್ರಿಗಳ ಪದಕ ,

2002ರಲ್ಲಿ ಅಖಿಲ ಭಾರತ ಪೊಲೀಸ್ ಪದಕ ,

2017ರಲ್ಲಿ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ,

2020ರಲ್ಲಿ ಕೇಂದ್ರ ಗೃಹ ಇಲಾಖೆಯಿಂದ ಉತ್ತಮ ತನಿಖಾಧಿಕಾರಿ ಪದಕ .

ಈ ಪ್ರಶಸ್ತಿಗಳು ಕನ್ನಡಿಗರಿಗೆ ಹೆಮ್ಮೆಯನ್ನು ನೀಡಿದೆ .
ಇವರ ಪರಿಪೂರ್ಣ ಮತ್ತು ಸಂಪೂರ್ಣ ವ್ಯಕ್ತಿತ್ವವನ್ನು ಎಲ್ಲ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ಪಡೆದಿದ್ದಾರೆ .

ಎ.ಸಿ.ಪಿ ಸುಧೀರ್ ಎಂ ಹೆಗ್ಡೆ ಅವರು ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ .ಇವರು ದಕ್ಷ ಅಧಿಕಾರಿ ಮಾತ್ರವಲ್ಲ ಪ್ರಾಣಿ ಪ್ರಿಯರು ಕೂಡ ಹೌದು ,ಹಾಸಿದ ಹಸುವಿಗೆ ಆಹಾರ ತಿನ್ನಿಸಿ ಮಾನವೀಯತೆಯನ್ನು ಮೆರೆದಿದ್ದಾರೆ ಎ.ಸಿ.ಪಿ ಸುಧೀರ್ ಹೆಗ್ಡೆ ಅವರು.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಅಕ್ರಮ ಗಾಂಜಾ ಮಾರಾಟ 6ಜನರ ಬಂಧನ ಕೊಡಗು ಪೊಲೀಸರಿಂದ ಕಾರ್ಯಾಚರಣೆ

ಮಡಿಕೇರಿ ನಗರದ ರಾಣಿಪೇಟೆಯ ಮನೆಯೊಂದರಲ್ಲಿ ವ್ಯಕ್ತಿಯೊಬ್ಬ ಅಕ್ರಮ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಜಿಲ್ಲಾ ಡಿಸಿಐಬಿ ಪೊಲೀಸರು ದಾಳಿ ನಡೆಸಿ 6 ಮಂದಿ ಆರೋಪಗಳನ್ನು ಬಂಧಿಸಿ ಅವರಿಂದ ಅಂದಾಜು 50 ಸಾವಿರ ರೂ. ಮೌಲ್ಯದ 415 ಗ್ರಾಂ ತೂಕದ ಗಾಂಜಾವನ್ನು ಮತ್ತು 35,760 ರೂ. ನಗದನ್ನು ವಶಪಡಿಸಿಕೊಳ್ಳಲು ಯಶಸ್ವಿಯಾಗಿ ದ್ದಾರೆ. ಈ ಪ್ರಕರಣದಲ್ಲಿ 1) ಎಂ.ಅಸ್ಗರ್ ಅಲಿ, ತಂದೆ ಎಂ.ಎಸ್ ಅಬ್ಬಾಸ್, ತ್ಯಾಗರಾಜ ಕಾಲೋನಿ, ಮಡಿಕೇರಿ, 2) […]

Get News on Whatsapp

by send "Subscribe" to 7200024452
Close Bitnami banner
Bitnami