ದಾವಣಗೆರೆ ಜಿಲ್ಲಾ ಪೊಲೀಸರಿಂದ ಮಾಸ್ ಜಾಗೃತಿ ಅಭಿಯಾನ

John Prem
0 0
Read Time:1 Minute, 38 Second

ದಿನಾಂಕ: 27-04-2021 ರಂದು ಶ್ರೀ ನರಸಿಂಹ ವಿ. ತಾಮ್ರಧ್ಜಜ ಡಿವೈ.ಎಸ್.ಪಿ ಗ್ರಾಮಾಂತರ ಉಪ-ವಿಭಾಗ ದಾವಣಗೆರೆ ರವರ ನೇತೃತ್ವದಲ್ಲಿ ದಲ್ಲಿ ಹರಿಹರ ನಗರದ ಎಸ್.ಸಿ ಎಸ್ಸ್.ಟಿ ಕಾಲೋನಿಗಳಿಗೆ ಭೇಟಿ ನೀಡಿ ಅವರ ಕುಂದು ಕೊರತೆಗಳನ್ನು ವಿಚಾರಿಸಲಾಯಿತು. ನಂತರ ಹರಿಹರ ನಗರದಲ್ಲಿ “ಮಾಸ್ಕ್ ಜಾಗೃತಿ ಅಭಿಯಾನ” ಜಾಥಾವನ್ನು ಹಮ್ಮಿಕೊಂಡಿದ್ದು ನಗರದ ಎಂ.ಜಿ ಸರ್ಕಲ್, ಬೊಂಗಾಳೆ ಸರ್ಕಲ್, ಟೆಂಪಲ್ ರೋಡ್, ಶಿವಮೊಗ್ಗ ಸರ್ಕಲ್, ಹೀಗೆ ನಗರದ ಮುಂತಾದ ಬೀದಿಗಳಲ್ಲಿ ಜಾಥಾ ನಡೆಸಿ ಮಾಸ್ಕ್ ಧರಿಸದೆ ಇರುವ ಜನರಿಗೆ‌, ಮಕ್ಕಳಿಗೆ, ವಯಸ್ಸಾದವರಿಗೆ ಮಾಸ್ಕ್ ನೀಡಿ ಕರೋನ ಎರಡನೇ ಅಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಹಾಗೂ ಅಗತ್ಯ ವಸ್ತುಗಳ ಪೂರೈಸುವ ಅಂಗಡಿ ಮುಗ್ಗಟ್ಟು ಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಅಂಗಡಿ ಮುಗ್ಗಟ್ಟಿನ ಮಾಲೀಕರಿಗೆ ಕಾನೂನು ತಿಳುವಳಿಕೆ ನೀಡಿ ಮುಚ್ಚಿಸಲಾಯಿತು. ಪೊಲೀಸ್ ಅಧಿಕಾರಿಗಳಾದ ಶ್ರೀ ಸತೀಶ್ ಕುಮಾರ್ ಸಿ.ಪಿ.ಐ ಹರಿಹರ ವೃತ್ತ, ಪಿ.ಎಸ್.ಐ ರವರುಗಳಾದ ಶ್ರೀ ರವಿಕುಮಾರ್, ಶ್ರೀ ಸುನೀಲ್ ಕುಮಾರ್ ತೇಲಿ, ಶ್ರೀಮತಿ ಲತಾ ವಿ. ತಾಳೇಕರ್ ಹಾಗೂ ಹರಿಹರ ನಗರ ಪೊಲೀಸ್ ಠಾಣೆ ಮತ್ತು ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಯವರು ಸಹ ಭಾಗಿಯಾಗಿದ್ದರು.

Davangere District Police

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಬೀದರ್ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

ಕಳೆದ ಎರಡು ಮೂರು ತಿಂಗಳಿನಿಂದ ಔರಾದ(ಬಿ) ಪಟ್ಟಣದಲ್ಲಿ ಹಲವಾರು ದ್ವಿಚಕ್ರ ವಾಹನಗಳು ಕಳುವು ಆಗುತ್ತಿದ್ದು. ಈ ಎಲ್ಲಾ ಪ್ರಕರಣಗಳ ದ್ವಿಚಕ್ರ ವಾಹನ ಪತ್ತೆ ಹಾಗು ಅಪರಿಚಿತಆರೋಪಿ ಪತ್ತೆಕುರಿತು ಶ್ರೀ ನಾಗೇಶ ಡಿ ಎಲ್, ಪೊಲೀಸ್ಅಧೀಕ್ಷಕರು ಬೀದರ ಮತ್ತು ಶ್ರೀ ಗೋಪಾಲ ಎಮ್, ಬ್ಯಾಕೋಡ ಹೆಚ್ಚುವರಿ ಪೊಲೀಸ್ಅಧಿಕ್ಷಕರು ಬೀದರ, ಶ್ರೀ ಡಾ||ದೇವರಾಜ ಬಿ. ಪೊಲೀಸ್ಉಪಾಧೀಕ್ಷಕರು ಭಾಲ್ಕಿ ಉಪ-ವಿಭಾಗರವರ ಮಾರ್ಗದರ್ಶನದಲ್ಲಿ ಶ್ರೀ ರವೀಂದ್ರನಾಥ, ಸಿಪಿಐ ಔರಾದ(ಬಿ) ವೃತ್ತರವರ ನೇತೃತ್ವದಲ್ಲಿಔರಾದ(ಬಿ) ಪೊಲೀಸ್ಠಾಣೆಯ ಪಿಎಸ್ಐ ಶ್ರೀ […]

Get News on Whatsapp

by send "Subscribe" to 7200024452
Close Bitnami banner
Bitnami