ಬೆಳಗಾವಿ ನಗರ ಪೊಲೀಸರ ಕಾರ್ಯಾಚರಣೆ

John Prem
0 0
Read Time:44 Second

ಹಿರಿಯ ಪೊಲೀಸ್ ಅಧೀಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಎ.ಪಿ.ಎಮ್.ಸಿ. ಠಾಣೆ ರವರ ನೇತೃತ್ವದಲ್ಲಿ ತಾಂತ್ರಿಕ ಹಾಗೂ ಬೆರಳು ಮುದ್ರೆ ವಿಭಾಗದ ಸಹಾಯದಿಂದ ಕಳ್ಳತನ ಮಾಡಿದ ಆರೋಪಿತನಾ ಮೊಹ್ಮದಸಲ್ಮಾನ ನಸೀರಅಹ್ಮದ ಅನ್ಸಾರಿ ವಯಾ 22 ವರ್ಷ, ಸಾ: ಸಿಕಂದರಪೂರ, ಉತ್ತರಪ್ರದೇಶ, ಹಾಲಿ: ಹೊನಗಾ ಬೆಳಗಾವಿ ಇತನನ್ನು ದಸ್ತಗೀರ ಮಾಡಿ 23,15,000/- ರೂ ಕಿಮ್ಮತ್ತಿನ 470 ಗ್ರಾಂ ಬಂಗಾರದ ಆಭರಣ ಹಾಗೂ 60,000/- ರೂ ಹಣವನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಆಟೋ ಚಾಲಕನ ಪ್ರಾಮಾಣಿಕತೆಗೆ ದಾವಣಗೆರೆ ಜಿಲ್ಲಾ ಪೋಲಿಸ್ ಶ್ಲಾಘನೆ

ದಿನಾಂಕ 25-03-2021ರಂದು ನಗರದ ಪಿಜೆ ಬಡಾವಣೆಯ 07 ನೇ ಮುಖ್ಯ ರಸ್ತೆಯಲ್ಲಿ 15 ಗ್ರಾಂ ತೂಕದ ಬಂಗಾರದ ಒಡವೆ ಮತ್ತು 2508/- ರೂ ಮೊತ್ತದ ಹಣ ಇರುವ ಪರ್ಸ್ ,ದಾವಣಗೆರೆ ನಗರದ ಆಟೊ ಚಾಲಕರಾದ ಶ್ರೀ. ಜಗದೀಶ್ ಆರ್. ಟಿ. ರವರಿಗೆ ಸಿಕ್ಕಿದ್ದು ,ಸದರಿ ಅವರು ಅತ್ಯಂತ ಪ್ರಾಮಾಣಿಕತೆ ಯಿಂದ ಬಡಾವಣೆ ಪೊಲೀಸ್ ಠಾಣೆಗೆ ತಂದು ಒಪ್ಪಿಸಿತ್ತು ನಂತರ ಬಡಾವಣೆಯ ಪೊಲೀಸರು ಅದರ ವಾರಸುದಾರರನ್ನು ಪತ್ತೆ ಮಾಡಿ ಬಂಗಾರ ಮತ್ತು […]

Get News on Whatsapp

by send "Subscribe" to 7200024452
Close Bitnami banner
Bitnami