ಮಡಿವಾಳ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

John Prem
0 0
Read Time:1 Minute, 54 Second

ಮಡಿವಾಳ ಪೊಲೀಸರು ಯಶಸ್ವಿ ಕಾರ್ಯಾಚರಣೆ ಕಾರು ಕಳ್ಳತನ ಆರೋಪಿಗಳ ಬಂಧನ ರೂ 18,00,000/- ಲಕ್ಷ ರೂ ಬೆಲೆ ಬಾಳುವ 2ಕಾರು ಮತ್ತು ದ್ವಿಚಕ್ರ ವಾಹನ ವಶ

ಕಾರು ಕಳ್ಳತನ ಆರೋಪಿಗಳ ಪತ್ತೆಗಾಗಿ ಬೆಂಗಳೂರು ನಗರ ಆಗ್ನೇಯ ವಿಭಾಗದ ಮಾನ್ಯ ಉಪ ಪೊಲೀಸ್ ಕಮೀಷನರ್ ರವರಾದ ಶ್ರೀ. ಶ್ರೀನಾಥ್ ಮಹದೇವ್ ಜೋಷಿ ರವರ ನಿರ್ದೇಶನದಂತೆ ಮತ್ತು ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರೀಯುತರಾದ. ಕರಿಬಸವನಗೌಡ ರವರುಗಳ ಮಾರ್ಗದರ್ಶನದಲ್ಲಿ ಮಡಿವಾಳ ಪೊಲೀಸ್ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ಶ್ರೀ . ಸುನೀಲ್ ವೈ ನಾಯಕ್ ರವರು ನೇತೃ ತ್ವದ ತಂಡ ಪಿ.ಎಸ್.ಐ ರವರಾದ ಶ್ರೀ .ವಿನೋದ್ ಕುಮಾರ್ ಮತ್ತು ಸಿಬ್ಬಂದಿ ಯವರಾದ ಶ್ರೀ .ಚಂದನ್ ಎಸ್.ಗೌಡ , ಶ್ರೀ.ಪ್ರಕಾಶ್ ,ಶ್ರೀ ಹೇಮಂತ್ .ಶ್ರೀ ಮುನಿರಾಜು ಶ್ರೀ ಪ್ರವೀಣ್ ರವರು ಗಳನ್ನು ಒಳಗೊಂಡಂತೆ ತನಿಖಾ ತಂಡವನ್ನು ರಚಿಸಲಾಗಿತ್ತು .
ಕೃತ್ಯ ನಡೆದ ಸ್ಥಳದಲ್ಲಿ ದೊರೆತ ವಿಡಿಯೊ ಚಿತ್ರಕರಣ ಆಧಾರದ ಮೇಲೆ ಆರೋಪಿತರನ್ನು ದಸ್ತಗಿರಿ ಮಾಡಿದ್ದು ಸದರಿ ಆರೋಪಿತರ ಮಾಹಿತಿ ಮೇರೆಗೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ,ಕಾರು ಕಳವು ಪ್ರಕರಣಕ್ಕೆ ಸಂಬಂಧಿಸಿ ರೂ 10,00,000/ ಲಕ್ಷ ಬೆಲೆ ಬಾಳುವ 1ಇನೋವಾ ಕಾರು ಮತ್ತು ಕೃತ್ಯದಲ್ಲಿ ಭಾಗಿಯಾಗಿರುವ 1ಇಟಿಯೋಸ್ ಕಾರು ಮತ್ತು 1ದ್ವಿಚಕ್ರ ವಾಹನವನ್ನು ಅಮಾನತ್ತು ಅಮಾನತು ಪಡಿಸಿಕೊಂಡಿದು, ಅಮಾನತು ಪಡಿಸಿರುವ ವಾಹನಗಳ ಒಟ್ಟು ಮೌಲ್ಯ 18,00,000/- ಲಕ್ಷ ರೂ ಆಗಿರುತ್ತದೆ.

Bengaluru City Police

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
33 %
Sad
Sad
0 %
Excited
Excited
67 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದವಿಶೇಷ ಉಪನ್ಯಾಸ ಕಾರ್ಯಕ್ರಮ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಪೊಲೀಸ್ ಮತ್ತು ಅಭಿಯೋಜನಾ ಇಲಾಖೆ ಸಂಯುಕ್ತಾಶ್ರಯದಲ್ಲಿ M.M.R.D ಕಾಯ್ದೆ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟನೆಯನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಹಾಗೂ ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ.ರಾಘವೇಂದ್ರ ಡಿ ಹುದ್ದಾರ್ ರವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ.ಹೊಸಮನಿ ಪುಂಡಲೀಕ ರವರು , ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ […]

Get News on Whatsapp

by send "Subscribe" to 7200024452
Close Bitnami banner
Bitnami