ಮಡಿವಾಳ ಮಾರುಕಟ್ಟೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

John Prem
0 0
Read Time:1 Minute, 7 Second

ಮಾರ್ಚ್​ 08 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇಡೀ ವಿಶ್ವದಾದ್ಯಂತ ಆಚರಿಸುತ್ತಿದ್ದು, ಇದೇ ಸಂದರ್ಭದಲ್ಲಿ ಮಡಿವಾಳ ಮಾರುಕಟ್ಟೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನ ಮಡಿವಾಳ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಎಸಿಪಿ ಕರಿಬಸವನಗೌಡ ಅವರು ಭಾಗವಹಿಸಿ ಮಹಿಳೆಯರ ಹಕ್ಕುಗಳ ಬಗ್ಗೆ, ಮಹಿಳೆಯರ ರಕ್ಷಣೆ ಸಂಬಂಧ ಇರುವ ಕಾನೂನುಗಳ ಬಗ್ಗೆ ಹಾಗೂ ಪ್ರತಿಯೊಂದು ಪೋಲಿಸ್ ಠಾಣೆಯಲ್ಲಿ women desk ಪ್ರಾರಂಭ ಮಾಡಿರುವ ಬಗ್ಗೆ ಹಾಗೂ ಅದನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಜಾಗೃತಿಯನ್ನು ನೀಡಲಾಯಿತು .

ಮಡಿವಾಳ ಠಾಣಾ ಸಬ್ ಇನ್ಸ್ ಪೆಕ್ಟರ್ ವಿನೋದ್ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಸಾರ್ವಜನಿಕರಿಂದ ಮೆಚ್ಚುಗೆ ಪಡೆದುಕೊಂಡಿರುವ ರಾಣಿಬೆನ್ನೂರು ಡಿಎಸ್ಪಿ ಟಿ ವಿ ಸುರೇಶ್

ರಾಣೆಬೆನ್ನೂರ್ ಡಿಎಸ್ಪಿ ಟಿವಿ ಸುರೇಶ್ ಅವರು ಸ್ನೇಹದೀಪ್ ಟ್ರಸ್ಟ್ ರಾಣೆಬೆನ್ನೂರ್ ಅವರ ಸಲಹೆಗಾರರಾಗಿ ಸೇರ್ಪಡೆಗೊಂಡಿದ್ದಾರೆ. ರಾಜ್ಯದಲ್ಲಿ ಹವೇರಿಯಲ್ಲಿ ನಕಲಿ ಬೀಜಗಳ ಹಗರಣ ತನಿಖೆಗಾಗಿ ರಾಣೆಬೆನ್ನೂರ್ ಡಿಎಸ್ಪಿ ಟಿ ವಿ ಸುರೇಶ್ ಅವರನ್ನು ತನಿಖಾ ಅಧಿಕಾರಿಯಾಗಿ ನೇಮಿಸಲಾಗಿದೆ. ಅಂಗವಿಕಲರಿಗಾಗಿ ಸ್ನೇಹದೀಪ್ ಟ್ರಸ್ಟ್ ಅನ್ನು 1999 ರಲ್ಲಿ ಸ್ಥಾಪಿಸಲಾಯಿತು, ಮೂವರು ಹೆಚ್ಚು ಪ್ರೇರಿತ ಪದವೀಧರರು, ಎಲ್ಲರೂ ದೃಷ್ಟಿಹೀನರು, ವಿಕಲಚೇತನರಿಗೆ ಅವರು ಪಡೆಯಲು ಕಷ್ಟಪಟ್ಟು ಹೋರಾಡಬೇಕಾದ ಜೀವನ ಅವಕಾಶಗಳನ್ನು ಅನುಭವಿಸಲು ಸಹಾಯ ಮಾಡುವ ಬಲವಾದ […]

Get News on Whatsapp

by send "Subscribe" to 7200024452
Close Bitnami banner
Bitnami