Read Time:33 Second
ಸಂಚಾರ ಪಶ್ವಿಮ ವಿಭಾಗ ವ್ಯಾಪ್ತಿಯ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮಾನ್ಯ ಶ್ರೀ ಪವನ್, ಜಿಲ್ಲಾಧಿಕಾರಿ, ಬಳ್ಳಾರಿ ರವರ ಶ್ರೀಮತಿರವರು ಕಳೆದುಕೊಂಡ ಮೊಬೈಲ್ ಅನ್ನು, ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಶ್ರೀ ನಿಂಗಯ್ಯ ಅಚಲೇರಿ ಮಠ ರವರು ಹಿಂತಿರುಗಿಸಿರುತ್ತಾರೆ. ಇವರ ಈ ಉತ್ತಮ ಕಾರ್ಯವನ್ನು ಶ್ಲಾಘಿಸಲಾಗಿದೆ