ಓರ್ವ ಕಳ್ಳನ ಬಂಧನ ಸುಮಾರು 3,46,500/- ರೂ ಮೌಲ್ಯದ ಬಂಗಾರದ ಆಭರಣ ವಶ

Admin
0 0
Read Time:1 Minute, 26 Second

ಶ್ರೀ. ಬಸವರಾಜ ತಂದೆ ಮೃತ್ಯಂಜಯ ರವರು ಠಾಣೆಗೆ ಹಾಜರಾಗಿ ತಮ್ಮ ಮನೆಯ ಕಿಟಕಿಯ ಮೂಲಕ ಯಾರೋ ಕಳ್ಳರು ಅವರ ತಾಯಿಯ ಕೊರಳಲ್ಲಿದ್ದ ಬಂಗಾರದ ಮಾಂಗಲ್ಯ ಸರವನ್ನು ಹಾಗೂ ಮೊಬೈಲ್ ಕಳ್ಳತನ ಮಾಡಿಕೊಂಡು ಹೋಗಿದ್ದು .
ಕಳ್ಳರನ್ನು ಪತ್ತೆ ಮಾಡಿ ಅಂತ ದೂರು ನೀಡಿದ್ದರ ಮೇರೆಗೆ ಕೆಟಿಜೆ ನಗರ ಪೋಲಿಸ್ ಠಾಣೆಯ ಪಿ. ಎಸ್ .ಐ. ಅಬ್ದುಲ್ ಖಾದರ್ ಪ್ರಕರಣ ದಾಖಲಿಸಲಾಯಿತು.
ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಆರೋಪಿಯನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿ ಆರೋಪಿಯಾದ ಹನುಮಂತ ನನ್ನು ಬಂಧಿಸುವಲ್ಲಿ ಯಶಸ್ವಿಯಾದರು .ಪ್ರಕರಣದಲ್ಲಿ ಕಳ್ಳತನ ಆಗ 33 ಗ್ರಾಂ ಬಂಗಾರದ ಮಾಂಗಲ್ಯ ಸರ ಹಾಗೂ ಮತ್ತೊಂದು ಪ್ರಕರಣದಲ್ಲಿ 43ಗ್ರಾಂ ಬಂಗಾರದ ಮಾಂಗಲ್ಯ ಸರ ಒಟ್ಟು ಸುಮಾರು 77ಬಂಗಾರವನ್ನು ಮಾಂಗಲ್ಯ ಸರಗಳನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ .
ಸದರಿ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಜಿಲ್ಲಾ ಪೋಲಿಸ್ ಐ.ಪಿ.ಎಸ್. ಶ್ರೀ, ಹನುಮಂತರಾಯ ಅವರು ಅಭಿನಂದಿಸಿದರು .

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg
ಶ್ರೀ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ತಿಲಕ್ ನಗರ ಪೊಲೀಸ್ ಠಾಣೆ ವತಿಯಿಂದ ರೌಡಿ ಪರೇಡ್

ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ರೌಡಿಗಳ ಪರೇಡ್ ನಡೆಸಿ ಕಾನೂನು ಬಾಹಿರ ಚಟುವಟಿಕೆ ನಡೆಸದಂತೆ ಬೆಂಗಳೂರು ನಗರದ ತಿಲಕ್ ನಗರ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ.ಎಂ .ಎಲ್. ಗಿರೀಶ್ ರವರಿಂದ ಖಡಕ್ ಎಚ್ಚರಿಕೆ ನೀಡಲಾಗಿದೆ . ರೌಡಿಗಳ ಪರೇಡ್ ನಲ್ಲಿ ಕೊಲೆ ‘ಸುಲಿಗೆ ಅತ್ಯಾಚಾರ, ದರೋಡೆ ಪ್ರಕರಣಗಳಲ್ಲಿ ಭಾಗಿಯಾದ ಸುಮಾರು 40 ಜನ ರೌಡಿ ಶೀಟರ್ ಗಳ ಪರೇಡ್ ನಡೆಸಲಾಯಿತು .” ಈ ಹಿಂದೆ […]

Get News on Whatsapp

by send "Subscribe" to 7200024452
Close Bitnami banner
Bitnami