ಕೋರಮಂಗಲ ಪೊಲೀಸರಿಂದ ಕಾರ್ಯಾಚರಣೆ

Admin
0 0
Read Time:1 Minute, 53 Second

ಕೋರಮಂಗಲ ಪೊಲೀಸರು ದರೋಡೆಕೋರರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾದರು .ಎಲ್ಲಾ ದರೋಡೆಕೋರರು ನೇಪಾಳದಿಂದ ಮಂದಿ ಇಲ್ಲಿ ಹಲವೆಡೆ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು.ಕೆಲವು ಆರೋಪಿಗಳು ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಈ ದರೋಡೆ ಮಾಡಲಾಯಿತು .
ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 6ನೇ ಬ್ಲಾಕ್ ನಲ್ಲಿ ವಾಸವಾಗಿರುವ ಉದ್ಯಮಿ ಮದನ್ ಮೋಹನ್ ರೆಡ್ಡಿ ಅವರ ಮನೆಯಲ್ಲಿ ನೇಪಾಲಿ ವ್ಯಕ್ತಿ ಮತ್ತು ಅವನ ಪತ್ನಿ ಮನೆ ಕೆಲಸ ಪಡೆದಿದ್ದರು .ಉದ್ಯಮಿ ಮದನ್ ಮೋಹನ್ ರೆಡ್ಡಿ , ತಮಿಳುನಾಡಿಗೆ ತಮ್ಮ ತೋಟದ ಮನೆಗೆ ಹೋಗಿದ್ದರು.ಅವರ 20 ವಯಸ್ಸಿನ ಮಗಳು ಮನೆಯಲ್ಲೇ ಉಳಿದುಕೊಂಡರು .
ಇದೇ ಸಮಯಕ್ಕಾಗಿ ಕಾಯುತ್ತಿದ್ದ ಆರೋಪಿಗಳು ತಮ್ಮ ಸಹಚರರ ಜತೆ ಸೇರಿ ಅಂದು ಮಧ್ಯರಾತ್ರಿ ಉದ್ಯಮಿ ಮನೆಯ ಬಾಗಿಲು ಒಡೆದು ಕೊಠಡಿಯಲ್ಲಿ ಮಲಗಿದ್ದ ಉದ್ಯಮಿ ಮಗಳಿಗೆ ಗಾಜಿನ ಬಾಟಲಿ ತೋರಿಸಿ ಹೆದರಿಸಿ ಹಣ ಆಭರಣ ದುಬಾರಿ ಬೆಲೆಯ ವಾಚ್ ಗಳನ್ನು ಕದ್ದು ಪರಾರಿಯಾಗಿದ್ದರು .ವಿಷಯ ತಿಳಿದು ಕೂಡಲೇ ಮನೆಗೆ ವಾಪಸ್ ಬಂದ ಮೋಹನ್ ರೆಡ್ಡಿ ಕೋರಮಂಗಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿದರು .

ಕೋರಮಂಗಲ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರವಿ ಕೆ .ಬಿ ಅವರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ 3ವಿಶೇಷ ಪೊಲೀಸ್ ತಂಡ ರಚನೆ ಮಾಡಿದರು .1ತಂಡ ನೇಪಾಳದ ಗಡಿಯಲ್ಲಿ ಮತ್ತೊಂದು ತಂಡ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ 7ಮಂದಿಯನ್ನು ಬಂಧಿಸಿದರು .

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

This image has an empty alt attribute; its file name is John_prem.jpg
ಶ್ರೀ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಮುಖ್ಯಮಂತ್ರಿ ಪದಕ ಪಡೆದ ಪೋಲಿಸರಿಗೆ ದಾವಣಗೆರೆ ಜಿಲ್ಲಾ ಪೊಲೀಸರು ಅಭಿನಂದಿಸಿದರು

2019 ನೇ ಸಾಲಿನ ಮಾನ್ಯ ಮುಖ್ಯಮಂತ್ರಿ ಪದಕ ವಿಜೇರಾದ ಶ್ರೀ ಹೆಚ್.ಗುರುಬಸವರಾಜ ಸಿಪಿಐ, ದಕ್ಷಿಣ ವೃತ್ತ ದಾವಣಗೆರೆ ರವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರವರಾದ ಶ್ರೀ ಹನುಮಂತರಾಯ ಐ ಪಿ ಎಸ್ ರವರು ಇಂದು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಅಭಿನಂದಿಸಿದರು. ನಿಮ್ಮ ಕರ್ತವ್ಯ ನಿಷ್ಠೆ ಹಾಗೂ ದಕ್ಷತೆ ಹೀಗೆ ಮುಂದುವರೆಯಲಿ ಹಾಗೂ ಇತರರಿಗೂ ಮಾದರಿಯಗಲಿ ಎಂದು ಶುಭ ಹಾರೈಸಿದರು.(ದಿನಾಂಕ-08-02-2021 ರಂದು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಮುಖ್ಯಮಂತ್ರಿ […]

Get News on Whatsapp

by send "Subscribe" to 7200024452
Close Bitnami banner
Bitnami