ಬಿ.ಬಿ.ಎಂ.ಪಿ. ಮಾರ್ಷಲ್ ಮೇಲೆ ಹಲ್ಲೆ ಪ್ರಕರಣ ದಾಖಲು

Admin
0 0
Read Time:1 Minute, 52 Second

ಕೊರೋನಾವೈರಸ್ ಇನ್ನೂ ತೊಲಗಿಲ್ಲ ಆದರೆ ಕೆಲವರು ಮಾಸ್ಕ್ ಧರಿಸದೇ ಬಿ.ಬಿ.ಎಂ.ಪಿ ಮಾರ್ಷಲ್ ಮೇಲೆ ಹಲ್ಲೆ ಆರೋಪ ಕೇಳಿಬರುತ್ತದೆ .ಇದೇ ರೀತಿ ಘಟನೆ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿಬಿಎಂಪಿ ಮಾರ್ಷಲ್ ಮೇಲೆ ಹಲ್ಲೆ ನಡೆಸಿದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ .

ಈ ಘಟನೆ ಗುರುವಾರದಂದು ನಡೆದಿದೆ ,ಬಿಬಿಎಂಪಿ ಮಾರ್ಷಲ್ ಎಸ್ ಯುವಿ ಕಾರನ್ನು ನಿಲ್ಲಿಸಿದರು ಅದರಲ್ಲಿ 7 ವ್ಯಕ್ತಿಗಳು ಉಪಯೋಗಿಸುತ್ತಿದ್ದರು ಅದರಲ್ಲಿ 4 ವ್ಯಕ್ತಿಗಳು ಮಾಸ್ಕ್ ಧರಿಸದೇ ಇದ್ದರು .ಆಡುಗೋಡಿಯ ಜಿತಿನ್ ಅಭಿಷೇಕ್ ಮಾರ್ಷಲ್ ಫೈನ್ ಚೆಲಾನನ್ನು ಆ 4 ವ್ಯಕ್ತಿಗಳಿಗೆ ನೀಡಿದರು ,ನಂತರ ಮಾತಿನ ಚಕಮಕಿ ನಡೆಯಿತು ಫೈನ್ ಕಟ್ಟೋದಿಲ್ಲ ಅಂತ ಹೇಳಿ ಅಭಿಷೇಕ್ ಮೇಲೆ ಹಲ್ಲೆ ನಡೆದಿತ್ತು .

ಕೂಡಲೇ ಮಾರ್ಷಲ್ ಅಭಿಶೇಕ್ ಠಾಣೆ ಪೊಲೀಸರಿಗೆ ಈ ವಿಷಯವನ್ನು ತಿಳಿಸಿದರು . ಗುರಪ್ಪನಪಾಳ್ಯದಲ್ಲಿ ವಾಸಮಾಡುತ್ತಿರುವ ಆರೋಪಿಗಳಾದ ಜಯಂತ್ ಮತ್ತು ಸಂಜಯ್ ಕುಮಾರ್ ರನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ .

ಸುದ್ದಗುಂಟೆಪಾಳ್ಯ ಠಾಣೆ ಇನ್ ಸ್ಪೆಕ್ಟರ್ ನಟರಾಜ್ ಅವರು ಇಬ್ಬರನ್ನು ಎಪಿಡೆಮಿಕ್ ಡಿಸಿಸ್ ಆಕ್ಟ್ ಎಲ್ಲೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಿದರು .ಆರೋಪಿಯಾದ ಜಯಂತ್ ಮತ್ತು ಸಂಜಯ್ 14ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶ ನೀಡಿದೆ .

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಶ್ರೀ .ಜಾನ್ ಪ್ರೇಮ್
Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
100 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಆಂಟಿ-ಟೆರರ್ ಕಾರ್ಯಾಚರಣೆಗಳಿಗಾಗಿ ಕರ್ನಾಟಕದಲ್ಲಿ ಎಲ್ಲ ಮಹಿಳಾ ಗರುಡಾ ತಂಡವು ತರಬೇತಿ ಪಡೆಯುತ್ತದೆ

ಕರ್ನಾಟಕದ ಹಳ್ಳಿಗಳಿಂದ ಬಂದ ಒಟ್ಟು 16 ಯುವತಿಯರು, ಕರ್ನಾಟಕ ಪೊಲೀಸರ ಎಲ್ಲ ಮಹಿಳಾ ಗರುಡ ಕಮಾಂಡೋಗಳ ಮೊದಲ ಬ್ಯಾಚ್‌ನ ತರಬೇತಿಯ ಭಾಗವಾಗಿ ಗುಂಡು ಹಾರಿಸುವುದು, ಭಯೋತ್ಪಾದನೆಯನ್ನು ನಿಭಾಯಿಸುವುದು ಮತ್ತು ಶಸ್ತ್ರಾಸ್ತ್ರ ನಿರ್ವಹಿಸುವ ಕೌಶಲ್ಯವನ್ನು ಸುಧಾರಿಸಲು ಕಲಿಯುತ್ತಿದ್ದಾರೆ. ಕರ್ನಾಟಕದ ಸ್ವಂತ ಭಯೋತ್ಪಾದನಾ-ವಿರೋಧಿ ಪಡೆ ಗರುಡ ಎಂಬ ವಿಶೇಷ ಕಾರ್ಯಾಚರಣಾ ತಂಡದ ಪೂರ್ವಭಾವಿ ತರಬೇತಿ ಈ 16 ಮಹಿಳೆಯರಿಗಾಗಿ ಬೆಂಗಳೂರಿನ ಭಯೋತ್ಪಾದನಾ ನಿಗ್ರಹ ಕೇಂದ್ರದಲ್ಲಿ ನಡೆಯುತ್ತಿದೆ, ಪೊಲೀಸ್ ವರಿಷ್ಠಾಧಿಕಾರಿ ಎಂ ಎಲ್ ಮಧುರಾ […]

Get News on Whatsapp

by send "Subscribe" to 7200024452
Close Bitnami banner
Bitnami