ಬೆಳಗಾವಿ ಪೊಲೀಸರಿಂದ ಕಾರ್ಯಾಚರಣೆ

Admin
0 0
Read Time:1 Minute, 2 Second

ನಿನ್ನೆ ದಿನಾಂಕ 02/02/2021 ರಂದು ತಡರಾತ್ರಿ ಮಾರಿಹಾಳ ಪೊಲೀಸ್ ಠಾಣೆಯ ವ್ಯಾಪ್ತಿಯ ಅಷ್ಟೇ ಗ್ರಾಮದಲ್ಲಿ ಮಟಕಾ ದಾಳಿ; ನಾಲ್ಕು ಜನ ಆರೋಪಿತರಾದ 1) ಲಕ್ಷ್ಮಣ ಕೆಂಚಪ್ಪ ನಾಯಕ್ ಸಾ:ಅಷ್ಟೇ, 2) ರಾಜು ಗಣಪತಿ ಕಾಕತಿ ಸಾ: ಅಷ್ಟೇ 3) ರಮೇಶ್ ಗುರುನಾಥ ದೊಡಮನಿ ಸಾ: ಅಷ್ಟೇ 4) ಸುಧಾಕರ ಸೆಟ್ಟೆಪ್ಪಾ ನಂದಗಡಕರ ಸಾ:ಅಷ್ಟೇ ಇವರನ್ನು ವಶಕ್ಕೆ ಪಡೆದುಕೊಂಡು, ರೂ. 8220/- ನಗದು ಹಣ , 03 ಮೊಬೈಲ್ ಪೋನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ. ಈ ಬಗ್ಗೆ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಓಸಿ ಬುಕ್ಕಿಗಳಾದ 1) ಅಶೋಕ ಶಿವಾಜಿ ನಾಯಕ 2)ನಿತೀನ್ ಪೆಡ್ನೆಕರ ಸಾ: ಬೆಳಗಾವಿ ರವರುಗಳ ಮೇಲೆ ಪ್ರಕರಣ ಸಂಖ್ಯೆ 10/2021 ದಾಖಲಾಗಿದ್ದು, ಪ್ರಕರಣ ತನಿಖೆಯಲ್ಲಿರುತ್ತದೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಶ್ರೀ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಕಲಬುರಗಿ ನಗರ ಪೊಲೀಸರಿಂದ ಆಟೋ ಚಾಲಕರಿಗೆ ಪ್ರಕಟನೆ

ಈ ಪ್ರಕಟಣೆ ಮೂಲಕ ಆಟೋ ಚಾಲಕರಿಗೆ ಸೂಚಿಸುವುದೇನೆಂದರೆ, ನಗರದ ಆಟೊ ರಿಕ್ಷಾಗಳು ಪರ್ಮಿಟ್ ಇದ್ದರೆ ಇನ್ಶೂರೆನ್ಸ್ ಇದ್ದರೆ ಹಾಗೂ ಇತರೆ ದಾಖಲಾತಿಗಳಿಲ್ಲದೆ ಓಡಾಡುತ್ತಿದ್ದು ಇದರಿಂದ ಜನ ಸಾಮಾನ್ಯರಿಗೆ ತೊಂದರೆ ಆಗುತ್ತಿರುವ ಬಗ್ಗೆ ಸಾರ್ವಜನಿಕರು ತಮ್ಮ ಅಸಮಧಾನ ವ್ಯಕ್ತಪಡಿಸಿ ದೂರುಗಳನ್ನು ನೀಡಿರುತ್ತಾರೆ. ಆದ್ದರಿಂದ ದಿನಾಂಕ 05-02-2021 ರಿಂದ ನಗರದಲ್ಲಿ ಪೊಲೀಸ್ ಇಲಾಖೆ ಹಾಗೂ ಆರ್ .ಟಿ .ಓ. ಇಲಾಖೆಯಿಂದ ಜಂಟಿಯಾಗಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡು ಇಂತಹ ಆಟೋಗಳ ಮೇಲೆ ಕ್ರಮ ಜರುಗಿಸಲು […]

Get News on Whatsapp

by send "Subscribe" to 7200024452
Close Bitnami banner
Bitnami