ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಐಓ ಕಿಟ್ ವಿತರಣೆ

Admin
0 0
Read Time:1 Minute, 2 Second

ದಿನಾಂಕ-01-02-2021 ರಂದು ಹರಿಹರದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಹನುಮಂತರಾಯ ರವರು & ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ರವರಾದ ಶ್ರೀ ನರಸಿಂಹ ವಿ.ತಾಮ್ರಧ್ವಜ ರವರ ಸಂಯೋಗದಲ್ಲಿ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಅಧಿಕಾರಿಗಳಿಗೆ ಪ್ರಕರಣಗಳ ತನಿಖೆಯ ಸಂಧರ್ಭದಲ್ಲಿ ವೈಜ್ಞಾನಿಕವಾಗಿ ತನಿಖೆ ಮಾಡಲು ಸಹಾಯಕವಾಗುವ ಸೈಂಟಿಫಿಕ್ ಉಪಕರಣಗಳನ್ನೊಳಗೊಂಡ ಕಿಟ್ ಅನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಸಿಪಿಐ ರವರುಗಳಾದ ಶ್ರೀ ಸತೀಶ್ ಕುಮಾರ್, ಶ್ರೀ ದುರುಗಪ್ಪ, ಶ್ರೀ ಲಿಂಗನಗೌಡ ನೆಗಳೂರು, ಶ್ರೀ ಶಿವಪ್ರಸಾದ್ ಹಾಗೂ ಪಿಎಸೈರವರುಗಳು & ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಶ್ರೀ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ದಾವಣಗೆರೆ ಜಿಲ್ಲಾ ಪೊಲೀಸರಿಂದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಮಾಸಚಾರಣೆ

ದಿನಾಂಕ: 03-02-2021 ರಂದು ಶ್ರೀ ನರಸಿಂಹ ವಿ. ತಾಮ್ರಧ್ವಜ ಡಿವೈ.ಎಸ್.ಪಿ ಗ್ರಾಮಾಂತರ ಉಪ-ವಿಭಾಗ ದಾವಣಗೆರೆ ರವರ ನೇತೃತ್ವದಲ್ಲಿ ಹರಿಹರ ನಗರದಲ್ಲಿ ” 32ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಮಾಸಚಾರಣೆ ಅಂಗವಾಗಿ ಬೈಕ್ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ಡಿವೈ.ಎಸ್. ಪಿ ರವರು ಹಾಗೂ ಹರಿಹರ ವೃತ್ತದ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಹೆಲ್ಮೆಟ್ ಧರಿಸಿ ಬೈಕ್ ಓಡಿಸುವುದರ ಮೂಲಕ ಹರಿಹರ ನಗರದ ಗಾಂಧಿನಗರ, ನಾಲಾ ಮೊಹಲ, ಹಳ್ಳದಕೇರಿ, ಶಿವಮೊಗ್ಗ ರಸ್ತೆ, ಕಾಳಿದಾಸ […]

Get News on Whatsapp

by send "Subscribe" to 7200024452
Close Bitnami banner
Bitnami