ಮಂಡ್ಯ ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬೈಕ್ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಮಾನ್ಯ ಎಸ್.ಪಿ ಮಂಡ್ಯರವರು, ಮಾನ್ಯ ಎ.ಎಸ್.ಪಿ ಮಂಡ್ಯ ರವರು ಹಾಗೂ ಇತರೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿರವರು ಪಾಲ್ಗೊಂಡಿರುತ್ತಾರೆ.
ರಂದು ಮಧ್ಯಾನ್ಹ 12:05 ಗಂಟೆ ಸುಮಾರಿಗೆ ಕಸ್ತೂರಬಾ ನಗರದ ಸಾಲುಮರದ ತಿಮ್ಮಕ್ಕ ಉದ್ಯಾನವನ ಪಕ್ಕದ ಖುಲ್ಲಾ ಜಾಗದಲ್ಲಿ ಗಾಂಜಾ ಮಾಧಕ ವಸ್ತುವನ್ನು ಅಕ್ರಮವಾಗಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿತರಾದ 1) ಮಹ್ಮದ್ ಮೋಸಿನ್ ತಂದೆ ನಜೀರ್ ಅಹ್ಮದ್ ಶೇಖ್ ಕಸ್ತೂರ ಬಾ ನಗರ, ಶಿರಸಿ 2) ಮಂಜುನಾಥ @ ಮಿಂಟಾ ತಂದೆ ಮಾರುತಿ ಪೂಜಾರಿ ವಿದ್ಯಾನಗರ,ಶಿರಸಿ ಇಬ್ಬರು ಸಿಕ್ಕಿಬಿದ್ದಿದ್ದುಆರೋಪಿತರನ್ನು ವಶಕ್ಕೆ ಪಡೆದು 1) 266 ಗ್ರಾಂ ತೂಕದ ಗಾಂಜಾ ಅಂದಾಜು […]