Read Time:27 Second
ಮಂಡ್ಯ ಜಿಲ್ಲೆಯ, ಬಸರಾಳು,ಕೆ.ಎಂ.ದೊಡ್ಡಿ ಹಾಗೂ ಬೆಸಗರಹಳ್ಳಿ ಪೂಲೀಸ್ ಠಾಣೆಗಳ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
