Fri Sep 15 , 2023
ಈ ಸಭೆಯಲ್ಲಿ ಬೀದಿ ವ್ಯಾಪಾರಿಗಳು ಮತ್ತು ಶಹಾಪೂರಿನ ಹಿರಿಯ ನಾಗರಿಕರು ಮತ್ತು ಎಲ್ಲಾ ಯುವಕರು ಪಾಲ್ಗೊಂಡಿದ್ದರು ಇದೇ ಸಂದರ್ಭದಲ್ಲಿ ಎಸ್ಪಿ ಅವರು ಮಾತನಾಡಿ,..ಗಣೇಶ ಚತುರ್ಥಿಯಲ್ಲಿ ಗಣೇಶ ಕೂಡಿಸುವ ಜಾಗದಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ,ಗಣೇಶ ಯಾವ ಜಾಗದಲ್ಲಿ ಕೂರಿಸಬೇಕು ಯಾವಾಗ ಮಾರ್ಗವಾಗಿ ಹೋಗುತ್ತದೆ ಅದು ಮಾರ್ಗವೋ ನಾವು ಸೂಚಿಸಿದ ಹಾಗೆ ಅವರು ಹೋಗಬೇಕಾಗಿ ವಿನಂತಿಸಿ ದರು ಯಾವುದೇ ಹಯಿತ ಕರ ಘಟನೆ ನಡೆದಂತೆ ಹಿಂದೂ ಮುಸ್ಲಿಂ […]