ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 35 IPS ಅಧಿಕಾರಿಗಳ ವರ್ಗಾವಣೆ, ಬೆಂಗಳೂರಿನ ಬಹುತೇಕರಿಗೆ ಗೇಟ್ಪಾಸ್

1 0
Read Time:3 Minute, 33 Second

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ ಒಟ್ಟು 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ನಡೆದ ದೊಡ್ಡ ಮಟ್ಟದ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಇದಾಗಿದೆ. ತಡರಾತ್ರಿಯೇ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರದ ಆದೇಶ ಹೊರಬಿದ್ದಿದೆ. ಬೆಂಗಳೂರಿನಲ್ಲಿದ್ದ ಬಹುತೇಕ ಐಪಿಎಸ್ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಲಾಗಿದೆ.

ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಕೆಳಕಂಡಂತಿದೆ

1 ಅನುಪಮ್ ಅಗರವಾಲ್ (ಮಂಗಳೂರು ಕಮೀಷನರ್ ಆಗಿ ವರ್ಗಾವಣೆ)
2 ಡಾ.ಎಸ್. ಡಿ. ಶರಣಪ್ಪ (ಡಿಐಜಿಪಿ, ಮೈಸೂರು ಪೊಲೀಸ್ ಅಕಾಡೆಮಿ)

  1. ವರ್ತಿಕಾ ಕಟಿಯಾರ್ (ಎಸ್ಪಿ ಐಎಸ್ಡಿ, ಬೆಂಗಳೂರು)
  2. ಕಾರ್ತಿಕ್ ರೆಡ್ಡಿ (ಡಿಸಿಪಿ, ದಕ್ಷಿಣ ಸಂಚಾರ ವಿಭಾಗ, ಬೆಂಗಳೂರು)
  3. ಸಂತೋಷ್ ಬಾಬು (ಡಿಸಿಪಿ, ಆಡಳಿತ ವಿಭಾಗ, ಬೆಂಗಳೂರು)
  4. ಯತೀಶ್ ಚಂದ್ರ (ಎಸ್ಪಿ ಐಎಸ್ಡಿ, ಬೆಂಗಳೂರು)
  5. ಭೀಮಾಶಂಕರ ಗುಳೇದ್ (ಎಸ್ಪಿ, ಬೆಳಗಾವಿ)
  6. ನಿಕ್ಕಂ ಪ್ರಕಾಶ್ ಅಮೃತ್ (ಎಸ್ಪಿ, ವೈರ್ಲೆಸ್ ವಿಭಾಗ)
  7. ರಾಹುಲ್ ಕುಮಾರ್ ಶಹಪೂರ್ವಾಡ್ (ಡಿಸಿಪಿ, ದಕ್ಷಿಣ ವಿಭಾಗ ಬೆಂಗಳೂರು)
  8. ಡಿ. ದೇವರಾಜು (ಡಿಸಿಪಿ, ಪೂರ್ವ ವಿಭಾಗ, ಬೆಂಗಳೂರು)
  9. ಅಬ್ದುಲ್ ಅಹದ್ (ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು)
  10. ಸಂಜೀವ್ ಪಾಟೀಲ್ (ಡಿಸಿಪಿ, ವೈಟ್ ಫೀಲ್ಡ್)
  11. ಎಸ್. ಗಿರೀಶ್ (ಡಿಸಿಪಿ, ಪಶ್ಚಿಮ ವಿಭಾಗ, ಬೆಂಗಳೂರು)
  12. ಪರಶುರಾಮ್ (ಎಸ್ಪಿ, ಗುಪ್ತವಾರ್ತೆ, ಬೆಂಗಳೂರು)
  13. ಎಚ್.ಡಿ. ಆನಂದ್ ಕುಮಾರ್ (ಎಸ್ಪಿ, ನಿರ್ದೇಶಕರು ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯ)
  14. ಸುಮನ್ ಡಿ. ಪನ್ನೇಕರ್ (ಎಐಜಿಪಿ, ಹೆಡ್ ಕ್ವಾರ್ಟರ್ಸ್)
  15. ಡೆಕ್ಕಾ ಕಿಶೋರ್ ಬಾಬು (ಎಸ್ಪಿ ಮತ್ತು ಪ್ರಿನ್ಸಿಪಲ್, ಪೊಲೀಸ್ ಟ್ರೈನಿಂಗ್ ಸೆಂಟರ್, ಕಲಬುರಗಿ)
  16. ಲಕ್ಷ್ಮಣ್ ನಿಂಬರಗಿ (ಎಸ್ಪಿ, ಕ್ರೈಮ್ ರೆಕಾರ್ಡ್ ಬ್ಯೂರೋ, ಬೆಂಗಳೂರು)
  17. ಡಾ. ಅರುಣ್‌ (ಎಸ್ಪಿ, ಉಡುಪಿ)
  18. ಮೊಹಮ್ಮದ್ ಸುಜೀತಾ (ಎಸ್ಪಿ, ಹಾಸನ)
  19. ಜಯಪ್ರಕಾಶ್ (ಎಸ್ಪಿ, ಇಂಟಲಿಜೆನ್ಸ್, ಬೆಂಗಳೂರು)
  20. ಶೇಖರ್ ಎಚ್. ಠೆಕ್ಕಣನವರ್ (ಡಿಸಿಪಿ, ಸಿಸಿಬಿ-1, ಬೆಂಗಳೂರು)
  21. ಸಾರಾ ಫಾತೀಮಾ (ಡಿಸಿಪಿ, ಸಂಚಾರ ಪೂರ್ವ ವಿಭಾಗ ಬೆಂಗಳೂರು)
  22. ಸೋನಾವಾನೆ ರಿಷಿಕೇಷ್ ಭಗವಾನ್ (ಎಸ್ಪಿ, ವಿಜಯಪುರ)
  23. ಲೋಕೇಶ್ ಭರಮಪ್ಪ (ಎಸ್ಪಿ, ಪೊಲೀಸ್ ಅಕಾಡೆಮಿ, ಮೈಸೂರು)
  24. ಶ್ರೀನಿವಾಸಗೌಡ (ಡಿಸಿಪಿ, ಸಿಸಿಬಿ-2, ಬೆಂಗಳೂರು)
  25. ಕೃಷ್ಣಕಾಂತ್ (ಎಐಜಿಪಿ, ಆಡಳಿತ ಬೆಂಗಳೂರು)
  26. ಅಮರನಾಥ ರೆಡ್ಡಿ (ಎಸ್ಪಿ, ಬಾಗಲಕೋಟೆ)
  27. ಹರಿರಾಮ್ ಶಂಕರ್ (ಎಸ್ಪಿ, ಇಂಟಲಿಜೆನ್ಸ್)
  28. ಆಡ್ಡೂರು ಶ್ರೀನಿವಾಸುಲು (ಎಸ್ಪಿ, ಕಲಬುರಗಿ)
  29. ಅನ್ಶು ಕುಮಾರ್ (ಎಸ್ಪಿ, ಕರಾವಳಿ ಭದ್ರತಾ ಪಡೆ)
  30. ಕನಿಕಾ ಸಿಕ್ರಿವಾಲ್ (ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ, ಕಲಬುರಗಿ)
  31. ಕೌಶಲ್ ಚೌಕ್ಸಿ (ಜಂಟಿ ನಿರ್ದೇಶಕರು, ಎಫ್ಎಸ್ಎಲ್)
  32. ರವೀಂದ್ರ ಕಾಶೀನಾಥ್ ಗಡಾಡಿ (ಎಸ್ಪಿ, ಇಂಟಲಿಜೆನ್ಸ್)
  33. ಡಾ. ವಂಶಿಕೃಷ್ಣ (ಡಿಸಿಪಿ, ಕಮಾಂಡ್ ಸೆಂಟರ್ ಬೆಂಗಳೂರು)

ವರದಿ : ಆಂಟೋನಿ ಬೇಗೂರು

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ರಾತ್ರಿ ವೇಳೆಯಲ್ಲಿ ಮನೆಬೀಗ ಮುರಿದು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ : ಜ್ಞಾನಭಾರತಿ ಪೊಲೀಸರ ಕಾರ್ಯಾಚರಣೆ

ಜ್ಞಾನಭಾರತಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ರಾತ್ರಿ ವೇಳೆಯಲ್ಲಿ ಮನೆ ಬೀಗ ಮುರಿದು ಕಳವುಮಾಡುತ್ತಿದ್ದ ಪ್ರಕರಣಗಳ ಪತ್ತೆಗಾಗಿ ನೇಮಿಸಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಇಬ್ಬರು ಆಸಾಮಿಗಳನ್ನು ದಸ್ತಗಿರಿ ಮಾಡಿ, ಅವರು ನೀಡಿದ ಮಾಹಿತಿ ಮೇರೆಗೆ ಸುಮಾರು 230 ಗ್ರಾಂ ಚಿನ್ನದ ಆಭರಣಗಳು, 72 ಗ್ರಾಂ ಬೆಳ್ಳಿಯ ಅಭರಣಗಳು, 260 ಗ್ರಾಂ ಚಿನ್ನದ ಲೇಪಿತ ಆಭರಣಗಳು, 2 ರಾಡೋ ವಾಜ್ ಹಾಗೂ 4 ಲಕ್ಷ ನಗದುಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಸದರಿ ಕಾರ್ಯಚರಣೆಯನ್ನು […]

Get News on Whatsapp

by send "Subscribe" to 7200024452
Close Bitnami banner
Bitnami