“ಜೀವ ರಕ್ಷಾ ಟ್ರಸ್ಟ್“ ಯ ವತಿಯಿಂದ ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ

Admin
0 0
Read Time:1 Minute, 3 Second

ಸಿಬ್ಬಂದಿಗಳಿಗೆ ತುರ್ತು ಸಂದರ್ಭಗಳಾದ ಅಪಘಾತ, ಹೃದಯಾಘತ, ಹಾವು ಕಡಿತ ಮತ್ತು ಇತರ ತುರ್ತು ಸಮಯಗಳಲ್ಲಿ ಯಾವ ರೀತಿ ಪ್ರಥಮ ಚಿಕಿತ್ಸೆಯನ್ನು ನೀಡಬೇಕು ಎಂಬುದರ ಬಗ್ಗೆ ಉಪನ್ಯಾಸವನ್ನು ನೀಡಿದರು. ಪ್ರಾತ್ಯಕ್ಷತೆ ಮತ್ತು ಪ್ರಯೋಗದ ಮೂಲಕ ತರಬೇತಿಯನ್ನು ನೀಡಲಾಯಿತು. ಸದರಿ ತರಬೇತಿ ಕಾರ್ಯವು ವಿವಿಧ ತುರ್ತು ಸಮಯಗಳಲ್ಲಿ ಯಾವ ರೀತಿ ಪ್ರಥಮ ಚಿಕಿತ್ಸೆಯನ್ನು ನೀಡಬೇಕು ಎಂಬುದರ ಕುರಿತಾಗಿದ್ದು ಇದು ಜೀವ ರಕ್ಷಣೆಯಲ್ಲಿ ಬಹಳ ಮಹತ್ವವನ್ನು ಹೊಂದಿದೆ. “ಜೀವ ರಕ್ಷಾ ಟ್ರಸ್ಟ್“ ಸಿಇಓ ಡಾ. ರಾಮ್ ಕೃಷ್ಣ ನಾಯರ್, ಸದರಿ ತರಬೇತಿಯಲ್ಲಿ ಉಪನ್ಯಾಸ ನೀಡಲು ಅಮೇರಿಕಾದಿಂದ ಆಗಮಿಸಿರುವ ಡಾ.ಸುಷ್ಮಿತಾ ಚಂದರ್, ಡಾ.ವಿಭೂದವನ್ , ಡಾ.ವಿಜಯ್ ಲಿಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಶ್ರೀ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಟ್ರ್ಯಾಕ್ಟರ್ ರ್ಯಾಲಿಯನ್ನು ತಡೆದ ಮಡಿವಾಳ ಪೊಲೀಸರು

ಕೃಷಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ . ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ಧ್ವನಿ ಎತ್ತಿರುವ ಕಾಂಗ್ರೆಸ್ ಇಂದು ರಾಜಭವನ ಚಲೋ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದೆ.ರೈತರ ಹೋರಾಟವನ್ನು ಬೆಂಬಲಿಸಿ ಇಂದು ಮಡಿವಾಳದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು .ಮಡಿವಾಳ ಪೊಲೀಸರು ಅನೇಕ ಟ್ರ್ಯಾಕ್ಟರ್ ಗಳನ್ನು ತಡೆದು ಹೋರಾಟ ಕೈಬಿಡುವಂತೆ ಮನವಿ ಮಾಡಿದರು ,ಅನಂತರ ಟ್ರ್ಯಾಕ್ಟರ್ ಗಳನ್ನು ಅಲ್ಲೇ ಬಿಟ್ಟು ಕಾರ್ಯಕರ್ತರು ತನ್ನ ವಾಹನಗಳಲ್ಲಿ ಚಲಾಯಿಸಿದರು . ಪ್ರತಿಭಟನಾ ರ್ಯಾಲಿ […]

Get News on Whatsapp

by send "Subscribe" to 7200024452
Close Bitnami banner
Bitnami