ಬಾಗಲಕೋಟೆ ಜಿಲ್ಲಾ ಪೊಲೀಸ್ ವತಿಯಿಂದ ಬಕ್ರೀದ್ ಹಬ್ಬದ ಪ್ರಯುಕ್ತ ಸಭೆ ನಡೆಸಲಾಯಿತು

0 0
Read Time:1 Minute, 5 Second

ದಿನಾಂಕ:19/06/2023 ರಂದು ಮಾನ್ಯ ಶ್ರೀ ಜಯಪ್ರಕಾಶ್ ಐಪಿಎಸ್ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಾಗಲಕೋಟೆ ಹಾಗೂ ಮಾನ್ಯ ಶ್ರೀ ಪ್ರಸನ್ನ ದೇಸಾಯಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬಾಗಲಕೋಟೆ ಇವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ಸಭೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಕೈಗೊಂಡು,ಮಾನ್ಯ ಡಿಜಿ&ಐಜಿಪಿರವರ ಸಲಹೆ-ಸೂಚನೆಗಳ ಹಾಗೂ ಬಕ್ರೀದ್ ಹಬ್ಬದ ದಿನದಂದು ಕೈ ಗೊಳ್ಳಬೇಕಾದ ಸೂಕ್ತ ಬಂದೋಬಸ್ತ್ ಬಗ್ಗೆ ಮತ್ತು ಜನಸ್ನೇಹಿ ಪೊಲೀಸ್, CEIR ಪೋರ್ಟಲ್ ,ERSS-112 ಸೇವೆಯ ಸದುಪಯೋಗ ಬಗ್ಗೆ, ರಾತ್ರಿ ಗಸ್ತು ಕರ್ತವ್ಯ , ಸೈಬರ್ ಅಪರಾಧ ಮತ್ತು ಸಂಚಾರಿ ನಿಯಮ ಉಲ್ಲಂಘನೆ ಹಾಗೂ ಇನ್ನಿತರ ಅಪರಾಧಗಳ ತಡೆಗಟ್ಟುವಲ್ಲಿ ಪೋಲಿಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲಿಸಬೇಕಾದ ಕರ್ತವ್ಯದ ಕುರಿತು ಚರ್ಚಿಸಿ ನಿರ್ದೇಶನ ನೀಡಲಾಯಿತು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿ ಧಾರವಾಡ ಜಿಲ್ಲಾ ಪೊಲೀಸರಿಂದ ಸಾರ್ವಜನಿಕರ ಸಿಸಿಟಿವಿ ಕ್ಯಾಮೆರಾ ಉದ್ಘಾಟನೆ

ಪೊಲೀಸ್ ಇಲಾಖೆಯ ಕೋರಿಕೆ ಮೇರೆಗೆ ಹಳೇಹುಬ್ಬಳ್ಳಿ ಠಾಣೆಯ ಬೀಟ್ ನಂ 52 (ಆನಂದ ನಗರ) ವ್ಯಾಪ್ತಿಯಲ್ಲಿನ ಸಾರ್ವಜನಿಕರು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಇಂದು ಹು-ಧಾ ಪೊಲೀಸ್ ಆಯುಕ್ತರಾದ ಮಾನ್ಯ ಶ್ರೀ ರಮನ್ ಗುಪ್ತಾ. IPS ರವರು ಉದ್ಘಾಟಿಸಿದರು. ಈ ಯೋಜನೆ ಜಾರಿಗಾಗಿ ಇಲಾಖೆಯೊಂದಿಗೆ ಸಹಕರಿಸಿ ಕ್ಯಾಮೆರಾ ಅಳವಡಿಕೆ ಮಾಡಿದವರಿಗೆ & ಬೀಟ್ ಉಸ್ತುವಾರಿ ಪೊಲೀಸ್ ಅಧಿಕಾರಿ-ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಇದೇ ವೇಳೆ ಮಾದಕವಸ್ತು ಗಾಂಜಾ ಸೇವನೆಯ ದುಷ್ಪರಿಣಾಮ ಕುರಿತು ಉಪನ್ಯಾಸ ಕಾರ್ಯಕ್ರಮ […]

Get News on Whatsapp

by send "Subscribe" to 7200024452
Close Bitnami banner
Bitnami