ಸುಲಿಗೆ ಮಾಡಿದ ಆರೋಪಿಯ ಬಂಧನ: ಬಾಣಸವಾಡಿ ಪೊಲೀಸ್‌ ಠಾಣೆ

0 0
Read Time:2 Minute, 6 Second

ದಿನಾಂಕ-15/3/2023ರಂದು ಬಾಣಸವಾಡಿ ಪೊಲೀಸರು ತಮ್ಮ ಠಾಣೆಯ ಸುಲಿಗೆ ಪ್ರಕರಣದಲ್ಲಿ ಆರೋಪಿಯಾದ ವಿನಯ್ ಎನ್ ಬಿನ್ ನಾಗರಾಜು 23 ವರ್ಷ ಮನೆ ನಂ- 242, ರೆಡ್ಡಿ ಪಾಳ್ಯ, ಹೆಚ್.ಎ.ಎಲ್ ಅಂಚೆ, ಬೆಂಗಳೂರು ನಗರ-17 ಎಂಬುವವನನ್ನು ದಸ್ತಗಿರಿ ಮಾಡಲಾಗಿರುತ್ತದೆ.
ಆರೋಪಿಯು ದಿನಾಂಕ 09.06.2023 ರಂದು ಮಧ್ಯರಾತ್ರಿ 12 ಗಂಟೆಯಲ್ಲಿ ಓಲಾ ಕ್ಯಾಬನ್ನು ವೈಟ್ ಪೀಲ್ಡ್ ನಿಂದ 4 ಗಂಟೆಗಳ ರೆಂಟಿಗೆ ಬುಕ್ ಮಾಡಿ, ಅಲ್ಲಿಂದ ಹೊರಟು ಬಾಣಸವಾಡಿ ಠಾಣಾ ಸರಹದ್ದಿನ ಜೈಭಾರತ್ ನಗರದಲ್ಲಿ ತನ್ನ ರೈಡನ್ನು ನಿಲ್ಲಿಸಲು ಸೂಚಿಸಿ, ಕಾರು ಚಾಲಕನಿಗೆ ಚಾಕನ್ನು ತೋರಿಸಿ ಹೆದರಿಸಿ ಚಾಲಕನಿಂದ 1500/- ರೂ ನಗದು ಹಾಗು ಎ.ಟಿ.ಎಂ ಗಳನ್ನು ಸುಲಿಗೆ ಮಾಡಿರುತ್ತಾನೆ. ಆತನ ವಶದಿಂದ 101,700/- ರೂ ನಗದು, ಒಂದು ವಿವೋ ಸ್ಮಾಟ ಫೋನ್ & ಒಂದು ಚಾಕುವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಶ್ರೀ. ಬಿ. ದಯಾನ೦ದ ಪೊಲೀಸ್ ಆಯುಕ್ತರು ಹಾಗೂ ಪೂರ್ವ ವಿಭಾಗದ ಉಪ ಪೊಲೀಸ್ ಕಮೀಷನರ್ ಡಾ|| ಭೀಮಾಶಂಕರ ಗುಳೇದ ರವರ ಮಾರ್ಗದರ್ಶನದಲ್ಲಿ ಬಾಣಸವಾಡಿ, ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್, ಶ್ರೀ.ಉಮಾಶಂಕರ್ ರವರ ನೇತೃತ್ವದಲ್ಲಿ ಬಾಣಸವಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಸ೦ತೋಷಕುಮಾರ.ಎಲ್, ರವರ ಉಸ್ತುವಾರಿಯಲ್ಲಿ ಪಿ ಎಸ್ ಐ ರವರಾದ ಶ್ರೀ. ಹನುಮಂತರೆಡ್ಡಿ ರವರು ತನಿಖೆ ಕೈಗೊಂಡು ಸಿಬ್ಬಂದಿಗಳಾದ ಹೆಚ್.ಸಿ.-9472 ಶ್ರೀ ರೇಣುಕಾ ನಾಯ್ಕ ಪಿ.ಸಿ-13285 ಶ್ರೀ ಅತಿಫ್ ಹುಸೇನ್ ಪಿ.ಸಿ-19222 ಶ್ರೀ ರಾಮಕೃಷ್ಣ ರವರುಗಳ ಮೂಲಕ ಪ್ರಕರಣದಲ್ಲಿ ಸುಲಿಗೆ ಮಾಡಿದ್ದ ಮತ್ತು ಸುಲಿಗೆಗೆ ಬಳಸಿದ್ದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಹಿರಿಯ ಅಧಿಕಾರಿಗಳು ಪ್ರಶ೦ಸೆಯನ್ನು ವ್ಯಕ್ತಪಡಿಸಿರುತ್ತಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಕಾನೂನು ನಿಯಮಗಳನ್ನು ಉಲ್ಲಂಘನೆ ಮಾಡಿ ಅವಧಿ ಮೀರಿ ಅಕ್ರಮವಾಗಿ ಬಾರ್ ನಡೆಸುತ್ತಿದ್ದ ಬೆಂಗಳೂರಿನ 3 ಸ್ಥಳಗಳಲ್ಲಿ ದಾಳಿ ಮಾಡಿ ಆರೋಪಿಗಳ ಬಂಧನ

ದಿನಾಂಕ:17/10/2023 ರಂದು ಬೆಂಗಳೂರು ನಗರದ ಆಶೋಕ್‌ನಗರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ರಿಚ್‌ಮಂಡ್ ರಸ್ತೆಯ ನಂ-93 ರ ದಿ ಫೈಟ್ ಹೋಟೆಲ್‌ನ 1ನೇ ಮಹಡಿಯಲ್ಲಿರುವ fuel resto bar ನಲ್ಲಿ ಹೊರರಾಜ್ಯಗಳಿಂದ ಹುಡುಗಿಯರನ್ನು ಕರೆಯಿಸಿ ಬಾರನಲ್ಲಿ ಗ್ರಾಹಕರಿಗೆ ಲೈಂಗಿಕ ಪ್ರಚೋದನೆ ನೀಡುವಂತಹ ಅಸಭ್ಯ ಉಡುಪುಗಳನ್ನು ನೀಡಿ ಬಾರಿನ ಲೈಟ್‌ ಗಳನ್ನು ನಂದಿಸಿ ಸಣ್ಣ ಬೆಳಕುವುಳ್ಳ ಬಣ್ಣ ಬಣ್ಣದ ಲೈಟ್‌ಗಳನ್ನು ಹಾಕಿ ಗ್ರಾಹಕರು ಹಾಗೂ ಬಾರನ ಹುಡುಗಿಯರು ಕತ್ತಲೆಯಲ್ಲಿ ಕುಳಿತುಕೊಂಡು ಹುಡುಗಿಯರು […]

Get News on Whatsapp

by send "Subscribe" to 7200024452
Close Bitnami banner
Bitnami