ಯಾರಿಗೆಲ್ಲ ಯಾವ ಖಾತೆ ಸಿಕ್ಕಿದೆ ಗೊತ್ತಾ..? ಸಂಪೂರ್ಣ ಮಾಹಿತಿ ಇಲ್ಲಿದೆ.

0 0
Read Time:2 Minute, 35 Second

1) ಸಿದ್ದರಾಮಯ್ಯ – ಹಣಕಾಸು, DPAR ಮತ್ತು ಗುಪ್ತಚಾರ ಇಲಾಖೆ.

2) ಡಿ. ಕೆ. ಶಿವಕುಮಾರ್ – ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ

3) ಡಾ. ಜಿ. ಪರಮೇಶ್ವರ್ – ಗ್ರಹ ಸಚಿವ

4) ಹೆಚ್. ಕೆ ಪಾಟೀಲ್ – ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ

5) ಕೆಚ್. ಮುನಿರಪ್ಪ – ಆಹಾರ ಮತ್ತು ನಾಗರಿಕ ಖಾತೆ

6) ಕೆ. ಜೆ. ಜಾರ್ಜ್ – ಇಂಧನ ಖಾತೆ

7) ಎಂ.ಬಿ. ಪಾಟೀಲ್ – ಐಟಿ, ಬಿಟಿ

8) ರಾಮಲಿಂಗ ರೆಡ್ಡಿ – ಸಾರಿಗೆ ಇಲಾಖೆ

9 ) ಸತೀಶ್ ಜಾರಕಿಹೊಳಿ – ಲೋಕೋಪಯೋಗಿ

10) ಪ್ರಿಯಾಂಕಾ ಖರ್ಗೆ – ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್

11) ಜಮೀರ್ ಅಹ್ಮದ್ ಖಾನ್ – ವಸತಿ, ವಕ್ಛ್ ಅಂಡ್ ಅಲ್ಪ ಸಾಂಖ್ಯಾತ

12) ಕ್ರಷ್ಣ ಬೈರೇಗೌಡ – ಕಂದಾಯ ಇಲಾಖೆ

13) ದಿನೇಶ್ ಗುಂಡೂರಾವ್ – ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

14) ಚಲುವರಾಯಸ್ವಾಮಿ – ಕೃಷಿ ಇಲಾಖೆ

15) ಕೆ. ವೆಂಕಟೇಶ್ – ಪಶುಸಂಗೋಪನೆ

16) ಹೆಚ್. ಸಿ ಮಹದೇವಪ್ಪ – ಸಮಾಜ ಕಲ್ಯಾಣ ಇಲಾಖೆ

17) ಈಶ್ವರ್ ಖಂಡ್ರೆ – ಅರಣ್ಯ ಮತ್ತು ಪರಿಸರ ಇಲಾಖೆ

18 ) ಕೆ. ಏನ್. ರಾಜಣ್ಣ – ಸಹಕಾರ ಇಲಾಖೆ

19) ಶರಣ ಬಸಪ್ಪ ದರ್ಶನಾಪುರ – ಸಣ್ಣ ಕೈಗಾರಿಕೆ

20) ಶಿವಾನಂದ್ ಪಾಟೀಲ್ – ಜವಳಿ ಮತ್ತು ಸಕ್ಕರೆ ಖಾತೆ

21) ಆರ್ ಬಿ ತಿಮ್ಮಾಪುರ್ – ಅಬಕಾರಿ ಮತ್ತು ಮುಜರಾಯಿ

22) ಎಸ್. ಎಸ್ ಮಲ್ಲಿಕಾರ್ಜುನ್ – ಗಣಿ ಮತ್ತು ಭೂವಿಜ್ಞಾನ

23) ಶಿವರಾಜ್ ತಂಡಗಡಿ – ಹಿಂದೂಳಿದ ವರ್ಗಗಳ ಕಲ್ಯಾಣ

24) ಶರಣ ಪ್ರಕಾಶ್ ಪಾಟೀಲ್ – ಉನ್ನತ ಶಿಕ್ಷಣ

25 ) ಮಂಕಾಳ್ ವೈದ್ಯ – ಮೀನುಗಾರಿಕೆ ಮತ್ತು ಬಂದರು

26 ) ಬಿ. ನಾಗೇಂದ್ರ – ಯುವಜನ ಸೇವೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ

27 ) ಎಂ. ಸಿ. ಸುಧಾಕರ್ – ವೈದ್ಯಕೀಯ ಇಲಾಖೆ

28 ) ಮಧು ಬಂಗಾರಪ್ಪ – ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆ

29 ) ಭೈರತಿ ಸುರೇಶ್ – ನಗರಾಬಿವೃದ್ದಿ ಇಲಾಖೆ

30 ) ಎನ್. ಎಸ್. ಬೊಸೆರಾಜು – ಪ್ರವಾಸೋಧ್ಯಮ ಮತ್ತು ವಿಜ್ಞಾನ ಮತ್ತು ಟೆಕ್ನಾಲಜಿ

31 ) ಸಂತೋಷ್ ಲಾಡ್ – ಕಾರ್ಮಿಕ ಮತ್ತು ಕೌಶಲ್ಯಾಬಿವೃದ್ದಿ

32 ) ಡಿ. ಸುಧಾಕರ್ – ಮೂಲಸೌಕರ್ಯ

33 ) ರಹೀಂ ಖಾನ್ – ಪೌರಾಡಳಿತ ಇಲಾಖೆ

34 ) ಲಕ್ಷ್ಮಿ ಹೆಬ್ಬಾಳ್ಕರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ .

Reported by our Citizen Reporter -A.Antony Raju

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಬದಲಾವಣೆ ಅವಶ್ಯಕತೆ ಇರುವ ಕಡೆ ಬದಲಾವಣೆ ಮಾಡಬೇಕು: ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ ಅಧಿಕಾರ ಸ್ವೀಕಾರ

ಅಮಾಯಕರು, ನೊಂದವರ ಕಣ್ಣೀರು ಒರೆಸಿ ನಗರದ ಜನಸಾಮಾನ್ಯರಿಗೆ ರಕ್ಷಣೆ ನೀಡಿ ನೆಮ್ಮದಿಯಿಂದ ಬದುಕುವಂತೆ ಮಾಡುವುದು ನನ್ನ ಗುರಿಯಾಗಿದೆ ಎಂದು ನಗರದ ನೂತನ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ.ಅಂತರಿಕ ಭದ್ರತಾ ದಳದ ಡಿಜಿಪಿಯಾಗಿ ವರ್ಗಾವಣೆಯಾಗಿರುವ ಪ್ರತಾಪ್ ರೆಡ್ಡಿ ಅವರಿಂದ ಬ್ಯಾಟನ್ ಸ್ವೀಕರಿಸಿ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಪೊಲೀಸ್ ಠಾಣೆಗಳನ್ನು ಜನಸ್ನೇಹಿಗೊಳಿಸಿ ಅಲ್ಲಿಯೇ ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದರು.ಜನ ಸಾಮಾನ್ಯರ […]

Get News on Whatsapp

by send "Subscribe" to 7200024452
Close Bitnami banner
Bitnami