ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 3 ಲಕ್ಷ ರೂ ಮೌಲ್ಯದ 2 ಟನ್ ದನದ ಮಾಂಸ ಹಾಗೂ ಸಾಗಾಟಕ್ಕೆ ಬಳಸಿದ ಮೂರು ವಾಹನಗಳ ವಶ

John Prem 9448190523
0 0
Read Time:2 Minute, 30 Second

ದಿನಾಂಕ 02/10/2022 ರಂದು ಬೆಳಿಗ್ಗೆ ಸಮಯದಲ್ಲಿ ಡಾ || ಸುಮನ ಪೇನ್ನೇಕರ ಮಾನ್ಯ ಪೊಲೀಸ ಅಧೀಕ್ಷಕರು ಕಾರವಾರ ರವರಿಗೆ ಮಾಹಿತಿ ಬಂದ ಮೇರೆಗೆ ಮಾನ್ಯ ಎಸ್.ಪಿ. ಕಾರವಾರ ಹಾಗೂ ಶ್ರೀ ಎಸ್ ಬದರಿನಾಥ ಮಾನ್ಯ ಹೆಚ್ಚುವರಿ ಪೊಲೀಸ ಅಧೀಕ್ಷಕರು , ಕಾರವಾರ ರವರ ಮಾರ್ಗದರ್ಶನದಲ್ಲಿ ಜಿಲ್ಲಾ ವಿಶೇಷ ವಿಭಾಗದ ಶ್ರೀ ಪ್ರೇಮನಗೌಡ ಪಾಟೀಲ್ ಪಿ.ಎಸ್.ಐ. ಶ್ರೀ ಯಲ್ಲಾಲಿಂಗ ಕುನ್ನೂರ, ಪಿ.ಎಸ್.ಐ. ರಾಮನಗರ ಪೊಲೀಸ್ ಠಾಣೆ, ಎಚ್.ಸಿ – ರಾಘವೇಂದ್ರ ಜಿ, ಪಿ.ಸಿ. ಭಗವಾನ ಗಾಂವಕರ, ಸಂತೋಷ್ ಕುಮಾರ್, ವೀರೇಶ ನಾಯಕ ತಂಡವು ನಿಖರ ಮಾಹಿತಿಯಂತೆ ದಿನಾಂಕ 2-10-2022 ರಂದು ಬೆಳಿಗ್ಗೆ 05-10 ಗಂಟೆಯ ಸುಮಾರಿಗೆ ಅನಮೋಡ ಅಬಕಾರಿ ಚೆಕ್ ಮೊಸ್ಟ ಬಳಿ ಬಂದು 1)ಮಹಿಂದ್ರಾ ಬುಲೆರೋ ಪಿಕ ಅಫ್ ವಾಹನ, ಸಂಖ್ಯೆ : ಕೆ.ಎ -31 / 6920, 2)ಮಹಿಂದ್ರ ಬುಲೆರೋ ಫಿಕ ಇಾರ್ ವಾಹನ ಸಂಖ್ಯೆ : ಕೆ.ಎ -22 / ಡಿ 0824)ಟಾಟಾ ಕಂಪನಿಯ 407 ವಾಹನ ಸಂಖ್ಯೆ . ಜಿ ಎ 08- ವಿ 0855 ಮೂಲಕ ದನದ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾಯುತ್ತಿರುವಾಗ 05-25 ಗಂಟೆಯ ಸಮಯಕ್ಕೆ ಬಂದ ಈ ವಾಹನವನ್ನು ಚೆಕ್ ಮಾಡಲು ಮೂರು ವಾಹನದಲ್ಲಿ 3 ಲಕ್ಷ ಮೌಲ್ಯದ ಒಟ್ಟು 2200 ಕೆ ಜಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ದನದ ಮಾಂಸ, ಸಾಗಾಟಕ್ಕೆ ಬಳಸಿದ ವಾಹನವನ್ನು ಜಪ್ತಿ ಮಾಡಿದ್ದು ಹಾಗೂ ಆರೋಪಿತರಾದ 1) ಸಾದಿಕ್ ತಂದೆ ಅಬ್ದುಲ ಖಾದರ ಅತ್ತಾರ ಅಳ್ನಾವರ 2 ) ರಾಜೆ ಜಂಗ್ಲಿ ಸಾಬ ಹರಗಿ ಸಾ: ಖಾನಾಪುರ 3 )ಇಲಿಯಾಸ್ ತಂದೆ ಹಜರತ ಬೀಲಾಲ ಸಾ : ಅಳ್ನಾವರ 4) ದಾವಲ ಮಲ್ಲಿಕ್ ತಂದೆ ಮುಕ್ತಾರ್ ಅಹ್ಮದ ಮನೂರಕರ, 5) ಶಾಹಿದ್ ಗುಡ್ಡುಸಾಬ ಶಿಡೋಡಿ ಸಾ : ಖಾನಾಪುರ ಆರೋಪಿತರಿಗೆ ದಸ್ತಗಿರಿ ಮಾಡಿ ಮುಂದಿನ ಕ್ರಮ ಕೈಗೊಂಡು ಈ ಬಗ್ಗೆ ರಾಮನಗರ ಪೊಲೀಸ್ ರಾಣಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ನಾನೂ ಶ್ಲಾಘನೆ ವ್ಯಕ್ತ ಪಡಿಸಿರುತ್ತೇನೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಚಿತ್ತಾಕುಲ ಪೊಲೀಸ್ ಠಾಣೆ ವತಿಯಿಂದ ಯಶಸ್ವಿ ಕಾರ್ಯಾಚರಣೆ

“ದಿನಾಂಕಃ15-09-2022 ರಂದು ರಾತ್ರಿ 09-00 ಗಂಟೆಯಿಂದ ದಿನಾಂಕ 16-09-2022 ರಂದು ಬೆಳಗ್ಗೆ 08-30 ಗಂಟೆಯ ನಡುವಿನ ಸಮಯದಲ್ಲಿ ಫಿರ್ಯಾದಿ ಮಾಲಿಕತ್ವದ ಶಾಂತದುರ್ಗಾ ಎಲೆಕ್ಟ್ರಿಕಲ್ಸ್ ಅಂಗಡಿಯ ಶೆಟರಗೆ ಅಳವಡಿಸಿದ್ಧ ಸೆಂಟ್ರ ಲಾಕನ್ನು ಮೀಟ ಮುರಿದು ನಂತರ ಶೆಟರಗೆ ಹಾಕಿದ್ದ ಬೀಗದ ಕೈಯನ್ನು ಯಾವುದೋ ಗಟ್ಟಿಯಾದ ವಸ್ತುವಿನಿಂದ ಮುರಿದು ಶೆಟರನ್ನು ಓಪನ ಮಾಡಿ ಅಂಗಡಿಯೊಳಗೆ ಹೋಗಿ ಅಂಗಡಿಯಲ್ಲಿ ಸುಮಾರು 8 ಲಕ್ಷ 69 ಸಾವಿರ ರೂಪಾಯಿಯ ಬೆಲೆ ಬಾಳುವ ಎಲೆಕ್ಟ್ರಿಕಲ್ ವೈರ ಬಂಡಲಗಳನ್ನು […]

Get News on Whatsapp

by send "Subscribe" to 7200024452
Close Bitnami banner
Bitnami