ಗಾಂಜಾ ಮಾರಾಟ ಮಾಡುವ ಆರೋಪಿತರ ಬಂಧನ

John Prem
1 0
Read Time:1 Minute, 35 Second

ಗಾಂಜಾ ಮಾರಾಟ ಮಾಡುವ ಆರೋಪಿತರ ಬಂಧನ: ದಿನಾಂಕ:26-05-2022 ರಂದು 16-30 ಗಂಟೆ ಸುಮಾರಿಗೆ ಆರೋಪಿತ ನಿಂಗಪ್ಪ ತಂದೆ ಕರೆಪ್ಪ ಕಂಬಳಿ, ವಯಾ 40 ವರ್ಷ, ಜಾತಿಃ ಹಿಂದೂ ಕುರಬ ಉದ್ಯೋಗ: ಸೆಕ್ಯೂರಿಟಿ ಕೆಲಸ, ಸಾಃ ಕಬ್ಬೆನೂರ ತಾಃಧಾರವಾಡ ಹಾಗೂ ಮತ್ತೊಬ್ಬ ಆರೋಪಿ ತುಕಾರಾಮ ತಂದೆ ಫಕ್ಕಿರಪ್ಪ ಕಾಳೆ, ವಯಾ 38 ವರ್ಷ, ಜಾತಿ ಹಿಂದೂ ಕುರುಬ, ಉದ್ಯೋಗ ಶೇತ್ಕಿ ಕೆಲಸ, ಸಾಃ ದೊಡವಾಡ ಕೊಪ್ಪದ ಅಗಸಿ, ತಾಃ ಬೈಲಹೊಂಗಲ್, ಜಿಃಬೆಳಗಾವಿ, ಇಬ್ಬರು ತಮ್ಮ ಸ್ವಂತ ಪಾಯ್ದೇಗೋಸ್ಕರ ಆರೋಪಿ ನಂ 3 ಬುಡರಕಟ್ಟಿ ಗ್ರಾಮದ ಯಲ್ಲಪ್ಪ ತೊಟಗಿ ಇತನಿಂದ ಎ2 ತುಕಾರಾಮ ಕಾಳೆ ಇತನು ಗಾಂಜಾ ಖರೀದಿಸಿಕೊಂಡು ಬಂದು ನಿಂಗಪ್ಪ ಕಂಬಳಿ ಇತನೊಂದಿಗೆ ಕೂಡಿಕೊಂಡು ಧಾರವಾಡ ತಾಲ್ಲೂಕಿನ ಮುಮ್ಮಿಗಟ್ಟಿ ಗ್ರಾಮದ ಗರಗ ಕ್ರಾಸ್ ಹತ್ತಿರ ಗರಗ ರಸ್ತೆಯ ಮೇಲೆ ಇರುವ ಬಸ ಸ್ಟಾಪ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ರೂ. 6,000/- ಮೌಲ್ಯದ 125 ಗ್ರಾಂ ತೂಕದ ಗಾಂಜಾವನ್ನು ಯಾವುದೇ ಪಾಸು ವ ಪರ್ಮಿಟ್ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವ ಸಲುವಾಗಿ ಸಾಗಾಟ ಮಾಡುತ್ತಿದ್ದಾಗ ಸಿ.ಇ.ಎನ್ ಠಾಣೆ, ಧಾರವಾಡ ಪೊಲೀಸರು ದಾಳಿ ಮಾಡಿ ಆರೋಪಿತರನ್ನು ಬಂಧಿಸಿದ್ದು ಇರುತ್ತದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published.

Next Post

ಬೆಂಗಳೂರು ನಗರ ಮೈಕೋ ಲೇಔಟ್ ಠಾಣಾ ವತಿಯಿಂದ ಮಾಸಿಕ ಜನಸಂಪರ್ಕ ಸಭೆ ನಡೆಸಲಾಯಿತು

ಮಾಸಿಕ ಜನಸಂಪರ್ಕ ದಿನದ ಅಂಗವಾಗಿ ಮೇ28 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆಸಾರ್ವಜನಿಕರು ಸಮಸ್ಯೆ,ಸಲಹೆಗಳನ್ನು ಚರ್ಚೆ ಮಾಡಲು ಸಾರ್ವಜನಿಕರು ಮೈಕೋ ಲೇಔಟ್ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದರು .ಎಲ್ಲ ಪೊಲೀಸ್ ಠಾಣೆಗಳಲ್ಲಿ ಜನಸಂಪರ್ಕ ಸಭೆ ನಡೆಸಲಾಯಿತು .ಬೆಂಗಳೂರಿನ ಮೈಕೋ ಲೇಔಟ್ ಠಾಣೆ ವತಿಯಿಂದ ಶನಿವಾರ ಜನಸಂಪರ್ಕ ಸಭೆಯನ್ನು ಪೋಲಿಸ್ ಠಾಣೆಯಲ್ಲಿ ನಡೆಸಲಾಯಿತು. ಬಿ. ಟಿ. ಎಂ. ಲೇಔಟ್ ಸಾರ್ವಜನಿಕರು ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರುಗಳನ್ನು ಡಿ.ಸಿ.ಪಿ ಯವರಿಗೆ ದಾಖಲಿಸಿದರು ,ಹೆಚ್ಚಾಗಿ […]

Get News on Whatsapp

by send "Subscribe" to 7200024452
Close Bitnami banner
Bitnami