ಬಾಗಲಕೋಟ ಜಿಲ್ಲಾ ಪೊಲೀಸ್ ವತಿಯಿಂದ ಯಶಸ್ವಿ ರಕ್ಷಿಸುವ ಕಾರ್ಯಾಚರಣೆ

3 0
Read Time:1 Minute, 4 Second

ದಿ:25/02/2022 ರಂದು ರಾತ್ರಿ 09:35 ಗಂಟೆಗೆ ಶಿರೂರ ರೇಲ್ವೇಗೇಟ್ ಹತ್ತಿರ ರೇಲ್ವೆ ಹಳಿಯ ಮೇಲೆ ವ್ಯಕ್ತಿಯು ಆತ್ಮಹತ್ತೆಗೆ ಪ್ರಯತ್ನಸುತ್ತಿರುವ ಬಗ್ಗೆ 112 ಗೆ ಕರೆ ಬಂದಿದ್ದು ERSS-112 ಅಧಿಕಾರಿ/ಸಿಬ್ಬಂದಿರವರುರವರು ಆತ್ಮಹತ್ತೆಗೆ ಯತ್ನಿಸುತ್ತಿರುವ ಯುವಕನನ್ನು ರಕ್ಷಿಸಿ ಪಾಲಕರಿಗೆ ಒಪ್ಪಿಸಿ.

ಯುವಕನ ಜೀವರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದು ಈ ಕೆಳಕಂಡ ಅಧಿಕಾರಿ ಸಿಬ್ಬಂದಿರವರ ಶ್ಲಾಘನೀಯ ಕಾರ್ಯಕ್ಕೆ ಎಸ್.ಪಿ ಬಾಗಲಕೋಟೆ ರವರು ಪ್ರಶಂಸಣಾ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಿ,ಇದೆ ರೀತಿಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುವಂತೆ ಮಾರ್ಗದರ್ಶನ ನೀಡಿದರು.1) ಶ್ರೀ ಎಂ ಎಚ್ ಮುದಗಲ್ ಎಆರ್.ಎಸ್.ಐ. ಡಿ ಎ ಆರ್ 2)ಶ್ರೀ ಐ. ಎಚ್. ದೇವನಾಳ ಸಿಎಚ್ ಸಿ 657 ನವನಗರ 3)ಶ್ರೀ ಎಲ್. ಪಿ. ರಾಠೋಡ ಎಪಿಸಿ 71 ಡಿಎಆರ್ ಬಾಗಲಕೋಟೆ.

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ

ಜಿಲ್ಲಾ ಪೊಲೀಸ್ ಕಛೇರಿಯಲ್ಲಿಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು‌. ಖ್ಯಾತ ರಂಗಭೂಮಿ ಕಲಾವಿದರಾದ ಶ್ರೀಮತಿ.ಸರೋಜ ಹೆಗಡೆ ರವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು‌. ಮುಖ್ಯ ಅತಿಥಿಗಳಾಗಿ ಡಾ.ಅನನ್ಯ ಚೇತನ್ ರವರು , ಮಣಿಪಾಲ್ ಆಸ್ಪತ್ರೆ ಸ್ತ್ರೀ & ಪ್ರಸೂತಿ ತಜ್ಞೆ ಡಾ. ಮಧುರಾ ಪಾಟಕ್ ರವರು ಭಾಗವಹಿಸಿದ್ದರು. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಚೇತನ್‌.ಆರ್.ಐಪಿಎಸ್ ರವರು, ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ. ಆರ್.ಶಿವಕುಮಾರ್ ರವರು ಹಾಗೂ ಜಿಲ್ಲೆಯ ಮಹಿಳಾ ಅಧಿಕಾರಿ […]

Get News on Whatsapp

by send "Subscribe" to 7200024452
Close Bitnami banner
Bitnami