ಶಿವಮೊಗ್ಗ ಜಿಲ್ಲಾ ಪೊಲೀಸರಿಂದ ಸೈಬರ್ ಕ್ರೈಮ್ ಜಾಗೃತಿ ಕಾರ್ಯಕ್ರಮ

John Prem
2 0
Read Time:1 Minute, 11 Second

ಛಾಯಗ್ರಾಹಕರೇ ಹುಷಾರ್..!

ಹೊಸತರಹದ ಸ್ಕ್ಯಾಮ್ ಶುರುವಾಗಿದೆ ನೀವು ಇರುವ ಊರಿನವರೆ ನಾವು ನಮ್ಮ ಮನೆಯಲ್ಲಿ ಒಂದು ಫಂಕ್ಷನ್ ಇದೇ ನಾನು ಇಂಡಿಯನ್ ಆರ್ಮಿ ನಲ್ಲಿ ಕೆಲಸ ಮಾಡುತ್ತಿರುವುದು ಪ್ರೋಗ್ರಾಂ ಬುಕ್ಕ್ ಮಾಡ್ಕೊಳಿ ಆರ್ಮಿ ಅಕೌಂಟ್ ಇಂದ ಅಡ್ವಾನ್ಸ್ ಹಣ ಕಳುಹಿಸುತ್ತೇನೆ ಎಂದು ಹೇಳಿ ಆರ್ಮಿ ಅಕೌಂಟ್ ಇಂದ ಹಣ ಕಳಿಸುವುದು ಸ್ವಲ್ಪ ಪ್ರೋಸಿಜರ್ ಇದೇ ನಿಮ್ಮ ಫೋನ್ ಪೇ ಆಪ್ ಅನ್ನು ಒಪನ್ ಮಾಡಿ ಎಂದು ಹೇಳಿ ಅಮೌಂಟ್ ಅನ್ನು ಅಕ್ಸೆಪ್ಟ್ ಮಾಡಿ ಎಂದು ಹೇಳುತ್ತಾರೆ.

QR ಕೋಡ್ ಕಳುಹಿಸಿ ಅಥವಾ ಲಿಂಕ್ ಕಳುಹಿಸಿ ನಿಮ್ಮಿಂದಲೇ ಹಣ ದೋಚುತ್ತಾರೆ. ಹುಷಾರ್…ಗೂಗಲ್ ಪೇ/ಫೋನ್ ಪೇಗಳಲ್ಲಿ ಹಣ ಸ್ವೀಕರಿಸಲು ಯಾವುದೇ ಓ.ಟಿ.ಪಿ ನೀಡುವ ಮತ್ತು ಯಾವುದೇ ಲಿಂಕ್ ಕ್ಲಿಕ್ ಮಾಡುವ ಅಥವಾ QR CODE ಸ್ಕ್ಯಾನ್ ಮಾಡುವ ಆವಶ್ಯಕತೆ ಇರುವುದಿಲ್ಲ.ದೂರು ನೀಡಲು ಕೆಳಕಂಡ ವೆಬ್ ಸೈಟ್ ಗೆ ಬೇಟಿನೀಡಿ : www.cybercrime.gov.in

Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published.

Next Post

ಕಲಬುರಗಿ ನಗರ ಸಿ.ಸಿ.ಬಿ ಪೊಲೀಸರಿಂದ ಕಾರ್ಯಾಚರಣೆ

ಕಲಬುರಗಿ ನಗರದ ಸಿ.ಸಿ.ಬಿ ಪೊಲೀಸರಿಂದ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳ ಬಂಧನ. ಕಲಬುರಗಿ ನಗರದ ರೋಜಾ ಪೊಲೀಸ ಠಾಣೆಯ ವ್ಯಾಪ್ತಿಯ ಸಂತ್ರಾಸವಾಡಿ ಹತ್ತಿರ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ 1.5 kg ಕೆಜಿ ಒಣ ಗಾಂಜಾ ಹಾಗೂ 4 ಕೆಜಿ ಹಸಿ ಅಕ್ರಮ ಗಾಂಜಾ , 2500 ರೂಪಾಯಿ ನಗದು ಹಣ ಹಾಗೂ 1 ಬೈಕ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

Get News on Whatsapp

by send "Subscribe" to 7200024452
Close Bitnami banner
Bitnami