ಜಮೀನಿನ ಪಂಪ್ ಸೆಟ್ ಗಳಿಗೆ ಟಿ.ಸಿ. ಮಂಜೂರು ಮಾಡಿಸುವುದಾಗಿ ನಂಬಿಸಿ ರೈತರಿಗೆ ಮೋಸ -ಚಿಕ್ಕಮಗಳೂರು ಪೊಲೀಸರಿಂದ ಕಾರ್ಯಾಚರಣೆ

John Prem
2 0
Read Time:1 Minute, 5 Second

ಸರ್ಕಾರದ ರೈತಮಿತ್ರ ಯೋಜನೆಯಡಿ ಕಡಿಮೆ ಹಣದಲ್ಲಿ ಜಮೀನಿನ ಪಂಪ್ ಸೆಟ್ ಗಳಿಗೆ ಟಿ.ಸಿ. ಮಂಜೂರು ಮಾಡಿಸುವುದಾಗಿ ನಂಬಿಸಿ ಕಡೂರು ತಾಲ್ಲೂಕಿನಲ್ಲಿ ಬಹಳಷ್ಟು ರೈತರಿಂದ ಅರ್ಜಿ, ದಾಖಲಾತಿಗಳು ಮತ್ತು ತಲಾ ರೂ. 3-4 ಸಾವಿರ ಹಣ ಪಡೆದು, ನಕಲಿ ಚಲನ್ ನೀಡಿ ಮೋಸ ಮಾಡುತ್ತಿದ್ದ 2 ಜನ ಆರೋಪಿಗಳನ್ನು ಕಡೂರು ಪೊಲೀಸರು ದಸ್ತಗಿರಿ ಮಾಡಿದ್ದು.ಪ್ರಕರಣ ದಾಖಲಾದ 5 ಗಂಟೆಯೊಳಗಾಗಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು. ಲ್ಯಾಪ್ ಟಾಪ್, ಪೆನ್ ಡ್ರೈವ್, ಮೊಬೈಲ್ ಫೋನ್ & ನಕಲಿ ಚಲನ್ ಗಳನ್ನು ವಶಪಡಿಸಿಕೊಂಡಿದ್ದು. PSI ಕಡೂರು ರಮ್ಯ ಎನ್. ಕೆ. ಮತ್ತು ಸಿಬ್ಬಂದಿಗಳಾದ ಕೃಷ್ಣಮೂರ್ತಿ, ರಾಜಪ್ಪ, ಮಧುಕುಮಾರ್ & ಈಶ್ವರಪ್ಪ ರವರು ಆರೋಪಿಗಳನ್ನು ಬಂಧಿಸಿರುತ್ತಾರೆ. ತನಿಖೆ ಮುಂದುವರೆದಿದೆ

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಜೆ .ಜಾನ್ ಪ್ರೇಮ್
Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ಮರ ಕಳವು ಪ್ರಕರಣದ ಆರೋಪಿಗಳ ಬಂಧನ-ಕೊಡಗು ಜಿಲ್ಲಾ ಪೊಲೀಸರಿಂದ ಕಾರ್ಯಾಚರಣೆ

ದಿನಾಂಕ 3.9.2021 ರಂದು ರಾತ್ರಿ ವೇಳೆ ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ತೋಟದಲ್ಲಿದ್ದ ಸುಮಾರು 20 ಸಾವಿರ ರೂ. ಮೌಲ್ಯದ ಮರಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದು, ಈ ಬಗ್ಗೆ ಶನಿವಾರಸಂತೆ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆಯನ್ನು ಕೈಗೊಂಡ ಶನಿವಾರಸಂತೆ ಪೊಲೀಸರು ದಿನಾಂಕ 9-9-2021 ರಂದು 1)ಸೋಮಶೇಖರ,ಕೆಂಚಮ್ಮನ ಹೊಸಕೋಟೆ, ಹಾಸನ ಜಿಲ್ಲೆ, 2)ಪುಟ್ಟಸ್ವಾಮಿ, ಕಿರಿಕೊಡ್ಲಿ ಗ್ರಾಮ ಮತ್ತು 3) ಗೌತಮ್, ಹೊಸೂರು ಗ್ರಾಮ, ಹಾಸನ ಜಿಲ್ಲೆ ಎಂಬುವರನ್ನು ಪೊಲೀಸ್ […]

Get News on Whatsapp

by send "Subscribe" to 7200024452
Close Bitnami banner
Bitnami