ಅರಸೀಕೆರೆ ನಗರ ಪೊಲೀಸರ ಕಾರ್ಯಾಚರಣೆ ಕಾರು, ಆಟೊ, ಮೋಟಾರ್ ಬೈಕ್, ಕಳ್ಳನ ಬಂಧನ

John Prem
1 0
Read Time:2 Minute, 7 Second

ಅರಸೀಕೆರೆ ನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಇತ್ತೀಚೆಗೆ ಮೋಟಾರ್ ಬೈಕ್ ಗಳು ಕಳ್ಳತನವಾಗಿ ಈ ಸಂಬಂಧ ಕಳವು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಇದರ ಸೂರಕ್ಷತೆಯನ್ನು ಅರಿತ ಹಾಸನ ಜಿಲ್ಲೆಯ ಮಾನ್ಯ ಪೊಲೀಸ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ. ಆರ್ ಶ್ರೀನಿವಾಸ್ ಗೌಡ ಐಪಿಎಸ್ ರವರು ಕಳವಿಗೆ ಸಂಬಂಧಿಸಿದ ಆರೋಪಿಗಳು ಮತ್ತು ಮೋಟಾರ್ ಬೈಕ್ ಗಳ ಪತ್ತೆ ಬಗ್ಗೆ ನುರಿತ ಸಿಬ್ಬಂದಿಗಳ ತಂಡವನ್ನು ರಚಿಸಿ ಶ್ರೀಮತಿ. ನಂದಿನಿ ಮಾನ್ಯ ಅಪರ ಅಧ್ಯಕ್ಷರು ಹಾಸನ ಜಿಲ್ಲಾ ಹಾಸನರವರು ಶ್ರೀ ಎಲ್ ನಾಗೇಶ್ ಅರಸೀಕೆರೆ ಉಪವಿಭಾಗದ ಡಿವೈಎಸ್ ಪಿ ರವರು ‘ಶ್ರೀ .ಪಿ ಪಿ ಸೋಮೇಗೌಡ ಪೋಲಿಸ್ ಇನ್ಸ್ಪೆಕ್ಟರ್ ನಗರ ಪೊಲೀಸ್ ಠಾಣೆ ಅರಸೀಕೆರೆ ಅವರ ಮಾರ್ಗದರ್ಶನದಲ್ಲಿ ಶ್ರೀ .ಟಿ ತಿಮ್ಮಯ್ಯ ಪಿ ಎಸ್ ಐ ಅರಸೀಕೆರೆ ನಗರ ಠಾಣೆ ಮತ್ತು ಅರಸೀಕೆರೆ ನಗರ ಠಾಣೆಯ ಸಿಬ್ಬಂದಿ ಯವರಾದ ಮಂಜೇಗೌಡ, ರಂಗಸ್ವಾಮಿ, ರಘು, ಕುಮಾರ್, ಸಂಗಪ್ಪ, ರಮೇಶ್, ಶುಭಾ ಇಲಾಖೆ ಜೀಪ್ ಚಾಲಕರಾದ ನಾಗರಾಜುರವರು ಕಾರ್ಯಪ್ರವೃತ್ತರಾಗಿ ಶ್ರೀ. ಎಸ್ ಜಿ ಪಾಟೀಲ್ ಬೇಲೂರು ಪಿ ಎಸ್ ಐ ಮತ್ತು ಪೀರ್ ಖಾನ್ ಜಿಲ್ಲಾ ಪೊಲೀಸ್ ಕಚೇರಿ ಅಸಾನೊ ಇವರ ತಾಂತ್ರಿಕ ನೆರವಿನಿಂದ ಅರಸೀಕೆರೆ ನಗರ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಆರ್ ಆರ್ ಹೋಟೆಲ್ ಬಳಿ ಆಸಾಮಿ ಮೋಟಾರ್ ಬೈಕನ್ನು ನಿಲ್ಲಿಸಿಕೊಂಡು ಸ್ಟಾರ್ಟ್ ಮಾಡಲು ಆಗದೆ ಅನುಮಾನ ಬರುವಂತೆ ವರ್ತಿಸುತ್ತಿದ್ದು ಮೇಲ್ಕೊಂಡ ಸಿಬ್ಬಂದಿಗಳು ಆತನನ್ನು ಮೋಟಾರ್ ಬೈಕ್ ಸಮೇತ ಹಿಡಿದುಕೊಂಡಿರುತ್ತಾರೆ . ಒಟ್ಟು ಸುಮಾರು 10 ಲಕ್ಷ ಮೌಲ್ಯದ 2 ಕಾರು, 1 ಆಟೋ , 5 ಬೈಕುಗಳನ್ನು ವಶಪಡಿಸಿಕೊಂಡಿರುತ್ತಾರೆ

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಜೆ .ಜಾನ್ ಪ್ರೇಮ್
Happy
Happy
0 %
Sad
Sad
0 %
Excited
Excited
100 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ನಾಗರಿಕ ಸೌಹಾರ್ದ ಸಮನ್ವಯ ಸಭೆ-ದಾವಣಗೆರೆ ಜಿಲ್ಲಾ ಪೊಲೀಸ್

ಗಣೇಶ ಹಾಗೂ ಮೊಹರಂ ಹಬ್ಬದ ಪ್ರಯುಕ್ತ ಡಿಸಿರವರ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿಂದು ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಮಹಂತೇಶ್ ಬೀಳಗಿ ರವರ ಅಧ್ಯಕ್ಷತೆಯಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರವರಾದ ಶ್ರೀ ರಿಷ್ಯಂತ್ ಉಪಸ್ಥಿತಿಯಲ್ಲಿ ನಾಗರಿಕ ಸೌಹಾರ್ದ ಸಮನ್ವಯ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಕೋವಿಡ್ ಮಾರ್ಗಸೂಚಿಗಳನ್ವಯ ಹಬ್ಬ ಆಚರಿಸಲು ತಿಳಿಸಲಾಯಿತು. ಕೊರೊನಾ ಸುರಕ್ಷಿತ ಕ್ರಮಗಳನ್ನು ಪಾಲಿಸಿ ಕೋವಿಡ್ ನಿಂದ ಸುರಕ್ಷಿತವಾಗಿರಲು ತಿಳಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿಯವರಾದ ಶ್ರೀ ರಾಜೀವ್ ಎಂ., ಪೂಜ್ಯ ಮಹಾ ಪೌರರರಾದ […]

Get News on Whatsapp

by send "Subscribe" to 7200024452
Close Bitnami banner
Bitnami