ಗಂಗಮ್ಮ ಗುಡಿ ಪೊಲೀಸ್ ಠಾಣೆ ಪರಿಸರ ಸ್ನೇಹಿ -ಬೆಂಗಳೂರು ನಗರ ಪೊಲೀಸ್

1 0
Read Time:1 Minute, 30 Second

ಬೆಂಗಳೂರನ್ನು ಗಾರ್ಡನ್ ಸಿಟಿ ಎಂದು ಕರೆಯಲಾಗಿತ್ತು ಆದರೆ ಗಂಗಮ್ಮ ಗುಡಿ ಪೊಲೀಸ್ ಠಾಣೆ ಅದನ್ನು ಸಾಬೀತುಪಡಿಸಿದರು .ಸುಂದರ ಉದ್ಯಾನವನ , ದೇವಾಲಯ, ದಣಿವು ತಣಿಸಲು ಮರಗಳು ಗೋಡೆಗಳ ಮೇಲೆ ಸಾಂಸ್ಕೃತಿಕ ಪರಂಪರೆ ಪರಿಚಯ ,ಸುತ್ತಲೂ ಹುಲ್ಲು ಹಾಸು ಹಸಿರಿನ ವಾತಾವರಣ .ಇದು ಯಾವ ಪಾರ್ಕ್ ಅಲ್ಲ ,ನಗರದ ಉತ್ತರ ವಿಭಾಗದ ಗಂಗಮ್ಮ ಗುಡಿ ಪೊಲೀಸ್ ಠಾಣೆ .

Gangamma Gudi Police Station-Bengaluru


ಸುಮಾರು ವರ್ಷಗಳ ಕಾಲ ಹಳೆಯ ಕಟ್ಟಡದಲ್ಲೇ ತಾನೇ ನಿರ್ವಹಿಸಲಾಗಿತ್ತು ನಂತರ 2016ರಲ್ಲಿ ಹೊಸ ಹೊಸ ಠಾಣೆ ಕಟ್ಟಲು ಜಾಗ ನೀಡಿ ನಂತರ ಅದನ್ನು ಕಟ್ಟಲಾಗಿತ್ತು .

Gangamma Gudi Police Station-Bengaluru

ಠಾಣಾಧಿಕಾರಿ ಶ್ರೀ .ಸಿದ್ದೇಗೌಡ ಅವರು ಮುತುವರ್ಜಿ ವಹಿಸಿ ಠಾಣೆಯ ಸುತ್ತಲೂ ವಾತಾವರಣವನ್ನು ಹಸಿರು ಮಯಗೊಳಿಸಿದ್ದಾರೆ .ಠಾಣೆಯ ಎಲ್ಲಾ ಜಾಗವನ್ನು ಉತ್ತಮವಾಗಿ ಬಳಸಿಕೊಂಡೆ ಸುಂದರವಾಗಿ ಮಾಡಿದ್ದಾರೆ.ಠಾಣೆಯಲ್ಲಿ ದೇವಾಲಯ ಪುಟ್ಟ ಉದ್ಯಾನವನ ಸುತ್ತಲೂ ಗಿಡ, ಮರ, ಹಸಿರು’ ಸಾರ್ವಜನಿಕರಿಗೆ ಸ್ನೇಹಿ ಪರಿಸರವಾಗಿ ಮಾಡಲಾಗಿದೆ .
ಈ ಠಾಣೆಗೆ ಬರುವ ಸಾರ್ವಜನಿಕರಿಗೆ ಜನಸ್ನೇಹಿ ಠಾಣೆ ಎಂದು ತೋರಿಸುತ್ತದೆ .

Gangamma Gudi Police Station-Bengaluru

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,

ಜೆ .ಜಾನ್ ಪ್ರೇಮ್

Happy
Happy
0 %
Sad
Sad
0 %
Excited
Excited
100 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Next Post

ರಾಷ್ಟ್ರಧ್ವಜವನ್ನು ಪ್ಲಾಸ್ಟಿಕ್, ಕಾಗದಗಳಲ್ಲಿ ತಯಾರಿಸುವುದು, ಮಾರಾಟ ಮಾಡುವುದ್ದನ್ನು ನಿಷೇಧಿಸಲಾಗಿದೆ

ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಾದ್ಯಂತ ಆಚರಿಸುತ್ತಿದ್ದು, ಈ ಪ್ರಯುಕ್ತ ಧ್ವಜಾರೋಹಣಾ ಕಾರ್ಯಕ್ರಮ ನಡೆಸುವುದಾಗಿದೆ. ರಾಷ್ಟ್ರಧ್ವಜವನ್ನು ನಿಗದಿಪಡಿಸಿದ ಅಳತೆ/ನಮೂನೆ ಯಲ್ಲಿಯೇ ತಯಾರಿಸಬೇಕಾಗಿದ್ದು, ಯಾವುದೇ ಕಾರಣಕ್ಕೂ ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸುವುದು ಕಾನೂನು ಬಾಹಿರವಾಗಿರುತ್ತದೆ. ಕಾಗದ, ಪ್ಲಾಸ್ಟಿಕ್ ನಿಂದ ತಯಾರಿಸಿದ ರಾಷ್ಟ್ರಧ್ವಜವನ್ನು ಉಪಯೋಗಿಸಿ ಎಸೆಯುವ ಸಂಭವವಿರುವುದರಿಂದ ರಾಷ್ಟ್ರಧ್ವಜವನ್ನು ಪ್ಲಾಸ್ಟಿಕ್, ಕಾಗದಗಳಲ್ಲಿ ತಯಾರಿಸುವುದು, ಮಾರಾಟ ಮಾಡುವುದ್ದನ್ನು ನಿಷೇಧಿಸಲಾಗಿದೆ. ಆದುದರಿಂದ ಪ್ಲಾಸ್ಟಿಕ್ ಮತ್ತು ಕಾಗದದಲ್ಲಿ ತಯಾರಿಸಿದ ರಾಷ್ಟ್ರಧ್ವಜದ ಉಪಯೋಗ ನಿಷೇದಿಸಲಾಗಿದ್ದು, ಬಳಸಿದವರ ಮೇಲೆ ಸೂಕ್ತ […]

Get News on Whatsapp

by send "Subscribe" to 7200024452
Close Bitnami banner
Bitnami