ಪ್ರವಾಹ ಪರಿಸ್ಥಿತಿ ಅವಲೋಕಿಸುವ ಕುರಿತು ರೋಣ ತಾಲೂಕು ಯಾವಗಲ್ ನರಗುಂದ ತಾಲ್ಲೂಕು ಕೊಣ್ಣೂರು ಮತ್ತು ಬೆಳ್ಳೇರಿ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ ನೆರೆಪೀಡಿತ ಪ್ರದೇಶಗಳ ವೀಕ್ಷಣೆ. ಈ ಸಂಬಂಧಿತ ಸಭೆಯಲ್ಲಿ ಭಾಗವಹಿಸಲಾಯಿತು. ನೆರೆಪೀಡಿತ ಗ್ರಾಮಗಳ ಜನರಿಗೆ ಜಿಲ್ಲಾಡಳಿತದ ನಿರ್ದೇಶನಗಳನ್ನು ಪಾಲಿಸುವಂತೆ & ಸೂಕ್ತ ಮುನ್ನೆಚ್ಚರಿಕೆಯಿಂದ ಇರುವಂತೆಯೂ ಸೂಚನೆಗಳನ್ನು ನೀಡಲಾಯಿತು.
ಎಸ್‌ಜೆಪಿಯು ವಿಭಾಗೀಯ ನೋಡಲ್ ಅಧಿಕಾರಿ – ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಹಿರಿಯ ಸಿಡಬ್ಲ್ಯುಒ – ಡಿವೈಎಸ್ಪಿ ಹಾಸನ, ಎಲ್ಲಾ ಪೊಲೀಸ್ ಠಾಣೆಗಳ ಸಹಾಯಕ ಎಸ್‌ಜೆಪಿಯು ಅಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸಭೆ ನಡೆಸಿ ಮಕ್ಕಳ ಕಲ್ಯಾಣ ಮತ್ತು ಮಕ್ಕಳ ಮೇಲಿನ ಅಪರಾಧಗಳ ತಡೆಗಟ್ಟುವಿಕೆ ಕುರಿತು ಚರ್ಚಿಸಲಾಗಿದೆ. SJPU divisional nodal officer – Addl SP, Senior CWO – DySP Hassan, Asst […]